ಭಟ್ಕಳ: ತಾಲೂಕಿನ ಹುಯಿಲಮಡಿ ಬೀಚ್ ಬಳಿಯ ಕಲ್ಲು ಬಂಡೆ ಮಧ್ಯೆ ಶನಿವಾರ ಮಧ್ಯಾಹ್ನ ಪತ್ತೆಯಾದ ಲಕ್ಷ್ಮೀ ಮತ್ತು ಆದಿತ್ಯ ತಾಯಿ, ಮಗನದ್ದಾಗಿದ್ದು, ಇವರು ಮೂಲತಃ ಶಿವಮೊಗ್ಗದ ತೀರ್ಥಳ್ಳಿಯವರಾಗಿದ್ದು,ಬೆಂಗಳೂರಿನಲ್ಲಿ...
BHATKAL
ಭಟ್ಕಳ: ಅಂತಾರಾಷ್ಟಿçಯ ಸಮುದ್ರ ಕಿನಾರೆ ಸ್ವಚ್ಚತಾ ದಿನಾಚರಣೆಯ ಅಂಗವಾಗಿ ಭಟ್ಕಳ ಕರಾವಳಿ ಕಾವಲು ಪೊಲೀಸ್ ಠಾಣೆ ಭಟ್ಕಳದ ವತಿಯಿಂದ ತೆಂಗಿನಗು0ಡಿ ಸಮುದ್ರ ಕಿನಾರೆಯನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕರಾವಳಿ...
ಭಟ್ಕಳ:ತಾಲೂಕಿನ ಸರ್ಪನಕಟ್ಟೆ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಉಯಿಲಮುಡಿ ಕಡಲ ತೀರದಲ್ಲಿ ಮಹಿಳೆ ಮತ್ತು ಪುರುಷನ ಶವ ಪತ್ತೆಯಾಗಿದೆ.ಬೆಂಗಳೂರು ಮೂಲದ ನಿವಾಸಿ ಆದಿತ್ಯ ಬಿ ಎಸ್(೪೫), ಲಕ್ಷ್ಮಿ...
ಭಟ್ಕಳ: ಭಟ್ಕಳ ಪುರಸಭೆಯ ವ್ಯಾಪ್ತಿಯ ಚೌಥನಿ ಮೀನು ಮಾರುಕಟ್ಟೆಯು ಅತಿ ಪುರಾತನವಾಗಿದ್ದು, ಈ ಮೀನು ಮಾರುಕಟ್ಟೆಯ ಕಟ್ಟಡವು ಚಿಕ್ಕದಾಗಿದ್ದು ಮೀನು ಮಾರಾಟದ ಮಹಿಳೆಯರಿಗೆ ಈ ಮೀನು ಮಾರುಕಟ್ಟೆಯಲ್ಲಿ...
ಭಟ್ಕಳ: ಹೊನ್ನಾವರ ತಾಲೂಕಿನ ಅನಿಲಗೋಡನ ನಿವಾಸಿಯೋರ್ವರ ಪಹಣಿ ಪತ್ರಿಕೆಗಳಲ್ಲಿ ಇಲಾಖೆಯ ಕಣ್ಣ ತಪ್ಪಿನಿಂದಲೋ , ಬೇಜವಾಬ್ದಾರಿತನದಿಂದಲೋ, ಅಥವಾ ತಾಂತ್ರಿಕ ದೋಷದಿಂದಲೋ ಉಂಟಾದ ಲೋಪದೋಷಗಳನ್ನು ಸರಿಪಡಿಸುವ ಕುರಿತು ಸಹಾಯಕ...
ಭಟ್ಕಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೭೧ನೇ ಜನ್ಮದಿನದ ಪ್ರಯುಕ್ತ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿನ ಒಳರೋಗಿಗಳಾಗಿ ದಾಖಲಾಗಿರುವ ಅನಾರೋಗ್ಯ ಪೀಡಿತರಿಗೆ ಹಣ್ಣು ಹಂಪಲ ವಿತರಣಾ ಕಾರ್ಯಕ್ರಮವು ಶುಕ್ರವಾರದಂದು...
ಭಟ್ಕಳ : ಕೇಂದ್ರದ ಅಧಿಸೂಚನೆಯಡಿ ರಾಜ್ಯ ಸರ್ಕಾರ ಕಡಲತೀರ ವಲಯ ನಿರ್ವಹಣಾ ಯೋಜನೆ ರೂಪಿಸಿ ಕರಡು ಅಧಿಸೂಚನೆ ಹೊರಡಿಸಿದ್ದು, ಇದರನ್ವಯ ಭಟ್ಕಳ ತಾಲೂಕಿನ ೨೦ ಸಮುದ್ರ ತೀರದ...
ಭಟ್ಕಳ: ಭಟ್ಕಳ: ಗ್ರಾಮ ಲೆಕ್ಕಾಧಿಕಾರಿ ಮಾವಳ್ಳಿ-೨ ಹಾಗೂ ಕಂದಾಯ ನಿರೀಕ್ಷಕರು ಮಾವಳ್ಳಿರವರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸಿ, ಆತನ ಮೇಲೆ ಸೂಕ್ತ ಕಾನೂನು ಕ್ರಮ...
ಭಟ್ಕಳ: ಕೋವಿಡ್ ನಿಯಮ ಪಾಲನೆ ಕುರಿತು ಪರಿಶೀಲಿಸಲು ಹೋಗಿದ್ದ ಮಾವಳ್ಳಿ-೨ರ ಗ್ರಾಮ ಲೆಕ್ಕಾಧಿಕಾರಿಗೆ ವ್ಯಕ್ತಿಯೊಬ್ಬ ಕೆನ್ನೆಗೆ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಮುರ್ಡೇಶ್ವರ...
ಭಟ್ಕಳ: ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಅಂಗಸAಸ್ಥೆಯಾದ ದೇಶಪಾಂಡೆ ಸ್ಕಿಲ್ಲಿಂಗ್ ಹಾಗೂ ಸಿದ್ಥಾರ್ಥ ಪದವಿ ಕಾಲೇಜಿನ ಸಹಯೋಗದಲ್ಲಿ ಸಿದ್ಥಾರ್ಥ ಕಾಲೇಜಿನ ಅಂತಿಮ ವರ್ಷದ ಬಿ.ಎಸ್ಸಿ ಹಾಗೂ ಬಿ.ಕಾಂ ವಿದ್ಯಾರ್ಥಿಗಳಿಗೆ...