May 14, 2024

Bhavana Tv

Its Your Channel

KUMTA

ವರದಿ: ನಟರಾಜ ಗದ್ದೆಮನೆ ಕುಮಟಾ ಕುಮಟಾ:ನವೆಂಬರ್ ತಿಂಗಳಿನಲ್ಲಿ ಬಂದAತಹ ಅನೀರೀಕ್ಷಿತ ಮಳೆಯಿಂದ ಭತ್ತ , ಅಡಿಕೆ , ತರಕಾರಿ , ಅಪಾರ ಹಾನಿ ಆದ ಸ್ಥಳಕ್ಕೆ ಜೆ.ಡಿ.ಎಸ್...

ವರದಿ: ನಟರಾಜ ಗದ್ದೆಮನೆ ಕುಮಟಾ ಕುಮಟಾ:ತಾಂಡವ ಕಲಾನಿಕೇತನ ಸಂಸ್ಥೆಯಿAದ ಸ್ಥಳೀಯ ಸಂಘಸAಸ್ಥೆಗಳ ಸಹಯೋಗದಲ್ಲಿ ಪಟ್ಟಣದ ಮಣಕಿ ಮೈದಾನದಲ್ಲಿ ಡಿಸೆಂಬರ್ ೮ ರಿಂದ ೧೨ ರವರೆಗೆ ಕುಮಟಾ ವೈಭವ...

ವರದಿ: ನಟರಾಜ ಗದ್ದೆಮನೆ ಕುಮಟಾ ಕುಮಟಾ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸಾಮಾನ್ಯ ಸೇವಾ ಕೇಂದ್ರವನ್ನು ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ...

ವರದಿ: ನಟರಾಜ ಗದ್ದೆಮನೆ ಕುಮಟಾ ಕುಮಟಾ: ಸಾರ್ವಜನಿಕರ ಬೇಡಿಕೆಯ ಮೇರೆಗೆ ಮಣಿಪಾಲ ಆರೋಗ್ಯ ಕಾರ್ಡ್ ೨೦೨೧ ರ ನೋಂದಾವಣಿಯನ್ನು ನ.೩೦ ರವರೆಗೆ ವಿಸ್ತರಿಸಲಾಗಿದೆ ಎಂದು ಮಣಿಪಾಲ ಕಸ್ತೂರ್ಬಾ...

ವರದಿ: ನಟರಾಜ ಗದ್ದೆಮನೆ ಕುಮಟಾ ಕುಮಟಾ : ತಾಲೂಕಿನ ಸಂತೇಗುಳಿ , ಗ್ರಾಪಂ ವ್ಯಾಪ್ತಿಯ ಸಾಂತಗಲ ಭಾಗದ ೩೦ ಕ್ಕೂ ಹೆಚ್ಚು ಯುವಕರು ಶಾಸಕ ದಿನಕರ ಶೆಟ್ಟಿ...

ಕುಮಟಾ: ಕರ್ನಾಟಕ ರಕ್ಷಣಾ ವೇದಿಕೆಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ, ಚುನಾವಣಾ ನೀತಿ ಸಂಹಿತೆಯ ಕಾರಣಕ್ಕೆ ಕಾರ್ಯಕ್ರಮವನ್ನು ಮೊಟಕುಗೊಳಿಸಿದ ಕರವೇ ಕುಮಟಾ ತಾಲೂಕು ಆಡಳಿತದ...

ಕುಮಟಾದ ಕಲಾಸಿರಿ ವೇದಿಕೆಯಿಂದ ಪಟ್ಟಣದ ಪುರಭವನದಲ್ಲಿ ನಡೆದ ಸಾಂಸ್ಕೃತಿಕ ಹಬ್ಬ-೨೦೨೧ಕ್ಕೆ ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋಪರೇಟಿವ್ ಎಮ್‌ಡಿ ಜಾರ್ಜ್ ಫರ್ನಾಂಡೀಸ್ ಅವರು ಚಾಲನೆ ನೀಡಿದರು. ನಂತರ...

ಕುಮಟಾ: “ನಮ್ಮ ಸಂಸ್ಕೃತಿ ಆಚಾರ ವಿಚಾರ ಪರಂಪರೆ ಮೌಲ್ಯ ಉಳಿಸುವ ಗುರುತರ ಜವಬ್ದಾರಿ ದೇಶದ ಭವಿಷ್ಯವನ್ನು ರೂಪಿಸುವ ವಿದ್ಯಾರ್ಥಿಗಳ ಮೇಲಿದೆ. ನಮ್ಮ ಹಿರೇಗುತ್ತಿ ಹೈಸ್ಕೂಲ್ ಮಕ್ಕಳ ಶಿಸ್ತು...

ವರದಿ:ನಟರಾಜ ಗದ್ದೆಮನೆ ಕುಮಟಾ: ಶಿಕ್ಷಕರ ಎಚ್ಚರಿಕೆಯ ನಡುವೆಯೂ ಶಾಲೆಯ ಕೊಠಡಿಯಲ್ಲಿ ವಿದ್ಯಾರ್ಥಿಗಳು ಕದ್ದು ಮುಚ್ಚಿ ಬಳಸುತ್ತಿದ್ದ ಸುಮಾರು ೨೫೦ ಹೆಚ್ಚು ಮೊಬೈಲಗಳನ್ನ ವಶಪಡಿಸಿಕೊಂಡ ಘಟನೆ ಕುಮಟಾ ಪಟ್ಟಣದ...

ವರದಿ:ನಟರಾಜ ಗದ್ದೆಮನೆ ಕುಮಟಾ: ನಿವೃತ್ತ ವೇತನ ಸಿಗದೇ ತೊಂದರೆಗೆ ಒಳಗಾಗಿದ್ದ ಇಬ್ಬರು ನಿವೃತ್ತ ಶಿಕ್ಷಕರಿಗೆ ಒಂದೇ ದಿನದಲ್ಲಿ ವೇತನ ಸಿಗವಂತೆ ಅನುಕೂಲ ಕಲ್ಪಿಸಿದ ಶಾಸಕ ದಿನಕರ ಶೆಟ್ಟಿ...

error: