April 29, 2024

Bhavana Tv

Its Your Channel

KUMTA

ಕುಮಟಾ : ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಎಂಎಲ್‌ಸಿ ಬಿ ಕೆ ಹರಿಪ್ರಸಾದ ಅವರು, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ...

ಕುಮಟಾ: ನಮ್ಮ ಪಕ್ಷ, ನಮ್ಮ ಅಭ್ಯರ್ಥಿ ಬಗ್ಗೆ ಯಾವುದೇ ಟೀಕೆ ಮಾಡಲು ಸಾಧ್ಯವಾಗದಿರುವುದರಿಂದ ವ್ಯಕ್ತಿ ಮೇಲೆ ಟೀಕೆ ಮಾಡುತ್ತಿದ್ದಾರೆ. ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ವ್ಯವಸ್ಥಿತವಾಗಿ ಹಾಗೂ...

ಕುಮಟಾ: ನಮ್ಮ ದೇಶದ ಸೈನಿಕರು ತಮ್ಮ ಪ್ರಾಣ ಸಮರ್ಪಿಸಲು ಸೈನ್ಯಕ್ಕೆ ಸೇರುತ್ತಿಲ್ಲ. ದೇಶದ್ರೋಹಿಗಳನ್ನು ಸದೆ ಬಡೆಯಲು ಹುತಾತ್ಮರಾಗುತ್ತಿದ್ದಾರೆ. ಅವರ ಸವಿ ನೆನಪಿಗೆ ಜಿಲ್ಲೆಯಲ್ಲೊಂದು ಸೈನ್ಯ ವನ ನಿರ್ಮಾಣ...

ಕುಮಟಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕುಮಟಾ ಸಂಘದವತಿಯಿAದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೃಕ್ಷ ಮಾತೆ ತುಳಸಿ ಗೌಡ ಹಾಗೂ ಜಾನಪದ ಕೋಗಿಲೆ ಸುಕ್ರಿ ಬೊಮ್ಮ...

“ಕುಮಟಾ : “ಕರೋನಾದಂತಹ ಸಾಂಕ್ರಮಿಕ ಖಾಯಿಲೆಗಳು ಹೆಚ್.ಐ.ವಿ ಸೊಂಕಿತರಿಗೆ ಹೆಚ್ಚು ತೊಂದರೆದಾಯಕ” ಎಂದು ಕುಮಟಾ ಎ.ವಿ ಬಾಳಿಗಾ ಕಾಲೇಜಿನಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ದಲ್ಲಿ...

ಕುಮಟಾ : ಸರ್ವ ಧರ್ಮಿಯರ ಭಾವೈಕ್ಯತೆಯ ಹಬ್ಬ ಚಂದಾವರ ಪೇಸ್ತ್ ಡಿ ೩ರಂದು ಶ್ರದ್ಧಾ-ಭಕ್ತಿಯಿಂದ ನಡೆಯಲಿದ್ದು, ಕೋವಿಡ್ ನಿಯಮಾವಳಿಗಳ ಪಾಲನೆಯಾಗಲಿದೆ. ತಾಲೂಕಿನ ಚಂದಾವರದಲ್ಲಿ ಪ್ರತಿ ಡಿಸೆಂಬರ್ ೩ರಂದು...

ಹಿರೇಗುತ್ತಿ: “ಹೊಸ ಶತಮಾನ ಹೊಸ ಹೊಸ ತಂತ್ರಜ್ಞಾನ, ಹೊಸ ಶಿಕ್ಷಣ, ಹೊಸ ಹೊಸ ಪರಿಷ್ಕರಣ ಪರಿವರ್ತನೆ ಹೊಸ್ತಿಲಲ್ಲಿದ್ದೇವೆ. ಶಿಕ್ಷಣದ ಹೊಸ ಸಂವತ್ಸರ ಆರಂಭಗೊoಡಿದೆ. ವಿದ್ಯೆಯಲ್ಲೂ ಈಗ ವಿನೂತನ...

ವರದಿ: ನಟರಾಜ ಗದ್ದೆಮನೆ ಕುಮಟಾ ತಾಲೂಕಿನ ಹೆಗಡೆ ಗ್ರಾಪಂ ವ್ಯಾಪ್ತಿಯಲ್ಲಿನ ನೆರೆ ಸಂತ್ರಸ್ತರಿಗೆ ಕಳೆದೆರಡು ವರ್ಷಗಳಿಂದ ಪರಿಹಾರ ನೀಡದೆ ಇರುವುದನ್ನು ಖಂಡಿಸಿ ಅಲ್ಲಿನ ಗ್ರಾಮಸ್ಥರು ಜಿಪಂ ನಿಕಟಪೂರ್ವ...

ಕುಮಟಾ ತಾಲೂಕಿನ ಹೆಗಡೆಯ ಶ್ರೀ ಶಾಂತಿಕಾoಬಾ ಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ೯ ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅನ್ನಸಂತರ್ಪಣೆ ವಿಜೃಂಭಣೆಯಿoದ ಸಂಪನ್ನ ಗೊಂಡಿತ್ತು. ಈ ಬಗ್ಗೆ...

ಕುಮಟಾ- ಭಟ್ಕಳದ ಪತ್ರಕರ್ತ ಅರ್ಜನ್ ಮಲ್ಯ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ಮತ್ತು ಎಲ್ಲ ೬ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಅಖಿಲ ಭಾರತ ಜರ್ನಲಿಸ್ಟ್ ಕುಮಟಾ ತಾಲೂಕ...

error: