April 29, 2024

Bhavana Tv

Its Your Channel

KUMTA

ನಾಗಮಂಗಲ:- ಪಟ್ಟಣದ ಸೌಮ್ಯಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ ನಾಗಮಂಗಲ ತಾಲೂಕು ಅರ್ಚಕರ ಸಂಘದ ವತಿಯಿಂದ ನೂತನ ಸಂವತ್ಸರದ ಕ್ಯಾಲೆಂಡರ್ ಬಿಡುಗಡೆ ಹಾಗೂ ಸರ್ಕಾರದಿಂದ ದೊರೆಯುವ ವಿಮಾ ಸೌಲಭ್ಯ...

ಕುಮಟಾ: ವಾಲಗಳ್ಳಿ ಗ್ರಾಮ ಪಂಚಾಯತಿಯ ಕಲಕೇರಿ ವಾರ್ಡ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸುಧಾಕರ ತಿಮ್ಮಣ್ಣ ಗೌಡ ಅವರನ್ನು ಕ್ಷೇತ್ರದ ಮಾಜಿ ಶಾಸಕಿಯರಾದ...

ಕುಮಟಾ ": ಸಂತ್ರಸ್ತ ಕೊರಗ ಕುಟುಂಬದ ಮದುವೆಯಲ್ಲಿ ಸಚಿವ ಕೋಟ ಬಾಗಿ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ ಮದುವೆ. ಸಚಿವರಿಗೆ ಕೊರಗ ಜನಾಂಗದವರಿAದ ಡೊಳ್ಳಿನ ಮೂಲಕ...

ಕುಮಟಾ :ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿ ಕುಮಟಾ ತಾಲೂಕಿನ ಕತಗಾಲ್‌ನಲ್ಲಿ ಹೆದ್ದಾರಿ ತಡೆದು, ಸಂಪೂರ್ಣ ಹದಗೆಟ್ಟಿರುವ...

ಕುಮಟಾ :ಹೊಸ ಹೆರವಟ್ಟಾದ ರೈಲ್ವೆ ಬ್ರಿಡ್ಜ್ ಹತ್ತಿರ ಟಿಪ್ಪರ್ ಬೈಕ್‌ಗೆ ಗುದ್ದಿದ ಪರಿಣಾಮ ಬೈಕನಲಿದ್ದ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಕುಮಟಾ ಪಟ್ಟಣದ ಹೊಸ ಹೆರವಟ್ಟಾದ ರೈಲ್ವೆ ಬ್ರಿಡ್ಜ್...

ಕುಮಟಾ: ಆರ್ಥಿಕ ಸಂಸ್ಥೆಗಳು ಕೇವಲ ಲಾಭ ಮಾಡುವ ಉದ್ದೇಶದಿಂದ ಹುಟ್ಟದೇ ಸಮಾಜ ಸೇವೆಯನ್ನೂ ಮಾಡುವಂತಾಗಬೇಕು ಎಂದು ಶಾಸಕ ದಿನಕರ ಶೆಟ್ಟಿ ಅವರು ಹೇಳಿದರು. ಲೋಕೇಶ್ವರ ಸಭಾಭವನ, ಕಾಗಾಲದಲ್ಲಿ...

ಕುಮಟಾ ತಾಲೂಕಿನ ಹಂದಿಗೋಣದ ಕೊಬ್ಬರಿ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಲಕ್ಷಾಂತರ ರೂ ಹಾನಿಯಾಗಿದೆ . ಕುಮಟಾ ತಾಲೂಕಿನ ಹಂದಿಗೋಣದ ರಾಮನಾಥ ಕೊಬ್ಬರಿ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ...

ಕುಮಟಾ ತಾಲೂಕಿನ ಕೋನಳ್ಳಿಯ ಶ್ರೀ ಕೋನೇಶ್ವರ ದೇವಾಲಯದಲ್ಲಿ, ಕೋನಳ್ಳಿ ಶಂಭು ನಾಯ್ಕರ ದೀಪೋತ್ಸವ ಸೇವೆಯು ಶ್ರದ್ಧಾ ಭಕ್ತಿಯಿಂದ ಜರುಗಿತು.ಶಂಭು ನಾಯ್ಕರು ತಮ್ಮ ಮಡದಿಯ ಜೊತೆಗೂಡಿ ತೀರ್ಥ ಕ್ಷೇತ್ರಗಳಾದ...

ಕುಮಟಾ : ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಶನಿವಾರ ಕುಮಟಾ ತಾಲೂಕಿನ ಮಾತೃದೇವತೆ ಶ್ರೀ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ಅಮ್ಮನಮನ ಹಾಗೂ ವಿವೇಕ ಮಾಲಾಧಾರಣೆ ಕಾರ್ಯಕ್ರಮ ನಡೆಯಿತು....

ಕುಮಟಾ: “ನಿರಂತರ ಓದು ಮತ್ತು ಕ್ರೀಯಾಶೀಲತೆಯಿಂದ ಮಾತ್ರ ಸಾಧನೆ ಸಾಧ್ಯ. ಹೈಸ್ಕೂಲ್ ವಿದ್ಯಾರ್ಥಿಗಳು ಹಿರೇಗುತ್ತಿಯ ಪ್ರತಿಭಾ ಸಂಪನ್ನ ಮಕ್ಕಳಾಗಿ ಶಾಲೆಗೆ ಪಾಲಕರಿಗೆ ಊರಿಗೆ ಸತ್ಕೀರ್ತಿ ತರಬೇಕು” ಎಂದು...

error: