December 29, 2024

Bhavana Tv

Its Your Channel

KUMTA

ಕುಮಟಾ ತಾಲೂಕಿನ ಹೊಲನಗದ್ದೆ ಶಾಲೆಗೆ ಭೇಟಿ ನೀಡಿದ ಸಚಿವರು ವಿಜ್ಞಾನ ಪ್ರಯೋಗಾಲಯ, ವಾಚನಾಲಯ, ಇಂಗ್ಲೀಷ್ ಕ್ಲಾಸ್ ರೂಂ, ಡಿಜಿಟಲ್ ಕ್ಲಾಸ್ ರೂಮ್, ನವೀಕೃತ ಕೊಠಡಿ, ವರಾಂಡವನ್ನು ಸಚಿವರು...

ಕುಮಟಾ :ಕುಮಟಾ ಪಟ್ಟಣದ ನೆಲ್ಲಿಕೇರಿಯ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೆಚ್ಚುವರಿ ಕೊಠಡಿಗಳನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ ಉದ್ಘಾಟಿಸಿದ್ದರು....

ಕುಮಟಾ: ಬಿಜೆಪಿ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ನೀಡಿದ್ದ ಎಲ್ಲಾ ಆಶ್ವಾಸನೆಗಳನ್ನು ಈಡೆರಿಸುತ್ತಾ ಬಂದಿದ್ದು, ಏಕಪೌರತ್ವ ಕಾಯ್ದೆಯನ್ನೂ ಸದ್ಯವೇ ಜಾರಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ...

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ. ಕುಮಟಾ:- ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಬಲ ಪುನರ್ ರ‍್ಗೀಕರಣ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ತಂದು...

ಕುಮಟಾ: ದಸರಾ ಹಬ್ಬದ ನಿಮಿತ್ತ ಅ.೭ ರಿಂದ ೧೩ ರವರೆಗೆ ಪ್ರತಿನಿತ್ಯ ಬೆಳಿಗ್ಗೆ ೧೧ ಘಂಟೆಯಿAದ ರಾತ್ರಿ ೮.೩೦ ರವರೆಗೆ ಪಟ್ಟಣದ ಮಣಕಿಯ ಮಹಾತ್ಮಾ ಗಾಂಧಿ ಮೈದಾನದಲ್ಲಿ...

ಕುಮಟಾ : ಜೀವನದಲ್ಲಿ ಗೆಲುವಿನ ಪ್ರಯತ್ನವನ್ನು ಆರಂಭಿಸಬೇಕು, ಗುರಿ ಮುಟ್ಟುವವರೆಗೂ ಪ್ರಯತ್ನ ನಿಲ್ಲಿಸಬಾರದು. ಪ್ರಯತ್ನದ ಆರಂಭ ಮಾಡದಿದ್ದರೆ ಗೆಲುವು ದೊರಕುವುದಾದರೂ ಹೇಗೆ? ಪ್ರಯತ್ನದ ದಾರಿಯಲ್ಲಿ ಕಷ್ಟಗಳ ಕಲ್ಲುಬಂಡೆಗಳೇ...

ಕುಮಟಾ: ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ (ರಿ) ಕರ್ನಾಟಕ ಇದರ ಉತ್ತರಕನ್ನಡ ಹಾಗೂ ತಾಲೂಕಾ ಘಟಕಗಳ ಉದ್ಘಾಟನಾ ಸಮಾರಂಭ ಮತ್ತು ಆಹಾರ ಕಿಟ್ ವಿತರಣಾ...

ಕುಮಟಾ ಪಟ್ಟಣದ ಸುಭಾಸ್ ರಸ್ತೆಯ ಪ್ರಸಿದ್ಧ ಡಾ ಜಾನು ಆಸ್ಪತ್ರೆಯಲ್ಲಿ ಗರ್ಭಿಣಿಯೋರ್ವಳು ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದ್ದು ತಾಯಿ ಮಗು ಸುರಕ್ಷಿತರಾಗಿದ್ದಾರೆ. ಕುಮಟಾದ ಡಾ ಜಾನು ಮಣಕಿಕರ್ಸ್...

ವರದಿ: ನಟರಾಜ ಗದ್ದೆಮನೆ ಕುಮಟಾ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿಯಾದ ಘಟನೆ ಕುಮಟಾ ಪಟ್ಟಣದ ಗಿಬ್ ವೃತ್ತದ ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.ಹೊಸ ಬಸ್ ನಿಲ್ದಾಣದಿಂದ...

ಕುಮಟಾ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕ ಸಂಘಟಿಸಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರು ಮತ್ತು ಪಶಸ್ತಿ ಪುರಸ್ಕೃತರ ಸನ್ಮಾನ ಕಾರ್ಯಕ್ರಮ ಕುಮಟಾ ಪಟ್ಟಣದ...

error: