December 25, 2024

Bhavana Tv

Its Your Channel

KUMTA

ಕುಮಟಾ : ರಾಷ್ಟ್ರೀಯ ಹೆದ್ದಾರಿ ೬೬ ಮಿರ್ಜಾನ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ...

ವರದಿ: ನಟರಾಜ ಗದ್ದೆಮನೆ ಕುಮಟಾಕುಮಟಾ :ಕಸ್ತೂರಬಾ ಇಕೋಕ್ಲಬ್ ಹಾಗೂ ರೋಟರಿ ಏನ್ಸ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ಚಿತ್ರಗಿಯ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ತ್ಯಾಜ್ಯ ನಿರ್ವಹಣಾ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಏನ್ಸನ...

ಕುಮಟಾ : ದಾರಿಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ಕಳೆದುಕೊಂಡವರಿಗೆ ಮರಳಿಸಿದ ಆಟೋ ಚಾಲಕ ಮಂಜುನಾಥ ಪಟಗಾರ ವಿಜೇತಾ ಆಚಾರ್ಯ ಅವರು ಹಳದಿಪುರದಿಂದ ಮಾದನಗೇರಿ ಹೋಗುವಾಗ ಮಾರ್ಗಮಧ್ಯೆ ಮಾಂಗಲ್ಯ...

ವರದಿ: ನಟರಾಜ ಗದ್ದೆಮನೆ, ಕುಮಟಾ ಕುಮಟಾ ತಾಲೂಕಿನ ಹೊಲನಗದ್ದೆಯ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಸತತ ೩೦ನೇ ವರ್ಷ ಪ್ರತಿಷ್ಠಾಪನೆಗೊಂಡ ಗಣಪನ ವಿಗ್ರಹದ ಮುಂದೆ ಲಕ್ಷ ಗರಿಕೆಗಳಿಂದ ನಿರ್ಮಿಸಲಾದ...

ವರದಿ ; ನಟರಾಜ ಗದ್ದೆಮನೆ, ಕುಮಟಾ ಕುಮಟಾ: ಗೌರಿ-ಗಣೇಶ ಹಬ್ಬದಲ್ಲಿ ಎಲ್ಲಿಲ್ಲದ ಸಡಗರ ಮನೆ ಮಾಡುತ್ತದೆ. ಒಂದು ವಾರದ ಮೊದಲೇ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಗಣೇಶ ಮೂರ್ತಿಯ...

ವರದಿ ; ನಟರಾಜ ಗದ್ದೆಮನೆ.ಕುಮಟಾಕುಮಟಾ: ಚಿಪ್ಪು ಗಣಿಗಾರಿಕೆಗೆ ಅವಕಾಶ ನೀಡಬೇಕು ಮತ್ತು ತಪ್ಪು ಮಾಹಿತಿ ನೀಡಿ ಮೀನುಗಾರರ ದಿಕ್ಕು ತಪ್ಪಿಸಿ ಗಲಾಟೆಗೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು...

ಕುಮಟಾ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭೌತಿಕವಾಗಿ ೬ ಮತ್ತು ೭ನೇ ತರಗತಿಯ ಪ್ರಾರಂಭೊತ್ಸವದAದು ವಿದ್ಯಾರ್ಥಿಗಳನ್ನು ಶಿಕ್ಷಕರು ಆರತಿ ಎತ್ತಿ ಮಕ್ಕಳನ್ನು ಸಂಭ್ರಮದಿAದ ಸ್ವಾಗತಿಸಲಾಯಿತು. ಕೊರೊನಾ ಕಾರಣದಿಂದಾಗಿ...

ಕುಮಟಾ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಆಡಳಿತಧಿಕಾರಿ ಈಶ್ವರ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಬಿಇಓ ರಾಜೇಂದ್ರ ಎಲ್....

ಕುಮಟಾ ಪಟ್ಟಣದ ಗಿಬ್ ಬಾಲಕರ ಪ್ರೌಢಶಾಲೆಯ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ೩೭ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಿ.ಜಿ.ಶಾಸ್ತ್ರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡದಿದ್ದಾರೆ ಮೂಲಕ ಕುಮಟಾ...

ಕುಮಟಾ :-ಶಿರಾಲಿಯ ಮಾರುತಿ ಸಹಕಾರಿ ಪತ್ತಿನ ಸಂಘದ ಕುಮಟಾ ಶಾಖೆಯಲ್ಲಿ ನಡೆದ ಗ್ರಾಹಕ ಸಭೆಯನ್ನು ಸಂಘದ ಅಧ್ಯಕ್ಷ ಅಶೋಕ ಪೈ ಗ್ರಾಹಕರೋಡಗೂಡಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು...

error: