ಹೊನ್ನಾವರ ತಾಲೂಕಿನ ಮಂಕಿಯ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಈ ಹೊಸ ಶೈಕ್ಷಣಿಕ ವರ್ಷ 2023-24ರಲ್ಲಿ ಹೊಸ ತನದ ಆರಂಭವನ್ನು ವಿಶೇಷವಾಗಿ ಓರಿಯೆಂಟಷನ್ ಕಾರ್ಯಕ್ರಮದ ಮುಖಾಂತರ 31-05-2023...
MANKI
ಹೊನ್ನಾವರ: ಫೆಬ್ರುವರಿ 2 ಮಂಕಿಯ ಗೋಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವವು ನೃತ್ಯ- ಸಂಗೀತದ ರಸದೌತಣವನ್ನೇ ನೀಡಿತು. ಸುಮಾರು 615 ಕ್ಕೂ ಹೆಚ್ಚು ಮಕ್ಕಳು ಸಮಾಜಕ್ಕೆ...
ಹೊನ್ನಾವರ: ತಾಲೂಕಿನ ಮಂಕಿ ಮಡಿಯಿಂದ ಮೀನುಗಾರಿಕೆಗೆ ತೆರಳಿದ ವ್ಯಕ್ತಿಯೋರ್ವ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಸಂದರ್ಭದಲ್ಲಿ ದೋಣಿಯಲ್ಲಿ ಕುಸಿದು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮೃತಪಟ್ಟ ವ್ಯಕ್ತಿ ಗಣಪತಿ...
ಮಂಕಿ:- ಬಾಲಕರ ಶೈಕ್ಷಣಿಕ ಚಟುವಟಿಕೆಗಳಿಂದ ಕಂಗೊಳಿಸುತ್ತಿದ್ದ ವಸತಿ ನಿಲಯವೊಂದು, ಇದೀಗ ವಿದ್ಯಾರ್ಥಿಗಳೇ ಇಲ್ಲದಿರುವುದರಿಂದ ಅನಾಥವಾಗಿದೆ. ಯಾವೊಬ್ಬ ಹಿಂದುಳಿದ ವರ್ಗಗಳ ವಿದ್ಯಾರ್ಥಿ ಇಲ್ಲಿ ಪ್ರವೇಶಾತಿ ಪಡೆಯದಿದ್ದರಿಂದ ಖಾಲಿಯಿರುವ ಸುಸಜ್ಜಿತ...
ಮoಕಿ : ಹೊನ್ನಾವರ ತಾಲೂಕಿನ ಮಂಕಿಯ ಗೋಲ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ನೂತನವಾಗಿ ವಿಸ್ತರಿಸಲಾದ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಮಾರ್ಚ 5 ಶನಿವಾರ ಬೆಳಿಗ್ಗೆ 10ಗಂಟೆಗೆ ಗೋಲ್...
ಹೊನ್ನಾವರ: ಜಿಲ್ಲೆಯ ಮೊದಲ ಬೆಳ್ಳಿ ರಥೋತ್ಸವ ಎಂದು ಪ್ರಸಿದ್ದ ಪಡೆದಿರುವ ಮಂಕಿಯ ಶ್ರೀ ಸರ್ವೇಶ್ವರಿ ಆತ್ಮಾನಂದ ಸದ್ಗುರು ಸನ್ನಿಧಿಯ 60ನೇ ವರ್ಷದ ರಥೋತ್ಸವ ವಿಜೃಂಭಣೆಯಿAದ ನಡೆಯಿತು.ಸದ್ಗುರು ಮಹಾರಾಜರ ತಪೋಬಲದಿಂದ...
ಹೊನ್ನಾವರ:- ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿ ಕಿಂತಾಲಕೇರಿ ಹೊನ್ನಾವರ ಇದರ ಮಂಕಿ ಶಾಖಾ ಉದ್ಘಾಟನಾ ಸಮಾರಂಭವು ಜರುಗಿತುಈ ಸಮಾರಂಭಕ್ಕೆ ಶ್ರೀ ಕ್ಷೇತ್ರ ಕರ್ಕಿಯ ದೈವಜ್ಞ ಮಠಾಧೀಶರಾಗಿರುವ ಪರಮಪೂಜ್ಯ ಶ್ರೀ...
ಹೊನ್ನಾವರ : ರಾಜ್ಯ ಸರ್ಕಾರವು ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷೆ (ನಗರ) ಯನ್ನು ನಡೆಸುತ್ತಿದ್ದು, ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಕುರಿತು ವ್ಯಾಖ್ಯಾನಿಸಿರುವಂತೆ, ಪಟ್ಟಣ ಪಂಚಾಯತ ಮಂಕಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳನ್ನು ಗುರುತಿಸುವ...
ಹೊನ್ನಾವರ: ಕಂದಾಯ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯ ಜಂಟಿ ಆಶ್ರಯದಲ್ಲಿ ಮೀನುಗಾರಿಕೆಯ ಯಾಂತ್ರೀಕೃತ ನಾಡದೋಣಿಗಳ ತಪಾಸಣೆ ತಾಲ್ಲೂಕಿನ ಮಂಕಿ ಹಾಗೂ ಸುತ್ತಮುತ್ತಲಿನ ಸಮುದ್ರ ತೀರದಲ್ಲಿ ನಡೆಯಿತು. ಮೀನುಗಾರಿಕೆ...
ವರದಿ: ವೆಂಕಟೇಶ ಮೇಸ್ತ ಹೊನ್ನಾವರ ಹೊನ್ನಾವರ;ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಹೊನ್ನಾವರ ತಾಲ್ಲೂಕಿನ ಮಂಕಿ ಮಡಿ ಗುಡ್ಡ ದಲ್ಲಿ ಅನಧಿಕೃತವಾಗಿ ಕಟ್ಟಿಕೊಂಡ ಎಳು ಗುಡಿಸಲುಗಳನ್ನು ವಲಯ...