November 30, 2023

Bhavana Tv

Its Your Channel

ಆಟೋ ಯೂನಿಯನ್ ಅಧ್ಯಕ್ಷರಾಗಿ ಶಿವರಾಜ ಮೇಸ್ತ ಅವಿರೋಧವಾಗಿ ಆಯ್ಕೆ.

ಹೊನ್ನಾವರ : ತಾಲೂಕಿನ ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷರಾಗಿ ಶಿವರಾಜ ಮೇಸ್ತ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪಟ್ಟಣದ ಮೂಡಗಣಪತೊಇ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕೃಯೆ ನಡೆದಿದ್ದು ಉಪಾಧ್ಯಕ್ಷರಾಗಿ ಬಸ್ತಾಂವ್ ಲೋಫಿಸ್, ಕಾರ್ಯದರ್ಶಿಯಾಗಿ ಪ್ರಕಾಶ ನಾಯ್ಕ, ಖಜಾಂಚಿಯಾಗಿ ದಾಮೋದರ ನಾಯ್ಕ, ಸಹ ಕಾರ್ಯದರ್ಶಿಯಾಗಿ ಉಮೇಶ ಸಾರಂಗ ಇವರನ್ನು ಆಯ್ಕೆ ಮಾಡಲಾಯಿತು. ಸ್ಟಾಂಡ್ ಮುಖಂಡರಾಗಿ ಈಶ್ವರ ಮೇಸ್ತ, ಪ್ರಕಾಶ ಮೇಸ್ತ,ಮಾದೇವ ನಾಯ್ಕ, ಈಶ್ವರ, ವೆಂಕಟೇಶ, ಪ್ರಬಾಕರ ಭಂಡಾರಿ, ಬಾಬು, ಶಶಿಕಾಂತ, ಜೈರಾಮ, ಪ್ರಶಾಂತ ಡಿಸೋಜಾ, ಚಂದ್ರಶೇಖರ ಇವರನ್ನು ಆಯ್ಕೆ ಮಾಡಲಾಗಿದೆ.

error: