
ಹೊನ್ನಾವರ: ಕಳೆದ ಒಂದು ವರ್ಷದ ಹಿಂದೆರಸ್ತೆಅಪಘಾತದಲ್ಲಿಗAಭೀರವಾಗಿಗಾಯಗೊAಡು ಸಂಕಷ್ಟದಲ್ಲಿರುವಖ್ಯಾತಯಕ್ಷಗಾನಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆಅವರಿಗೆತಾಲೂಕಿನಕಡತೋಕಾಜನತಾ ವಿದ್ಯಾಲಯದ ಪೂರ್ವ ವಿದ್ಯಾರ್ಥಿಗಳು ಜಿ.ಆರ್.ಭಟ್‌ಧರ್ಮಶಾಲಾ ಮತ್ತು ಶಾರದಾ ಶರ್ಮಅವರ ನೇತೃತ್ವದಲ್ಲಿ ₹೮೫ ಸಾವಿರಚೆಕ್‌ನ್ನು ಹಸ್ತಾಂತರಿಸಿದರು.
‘ಜೆ.ವಿ.ಕೆ. ಪರ್ಲ್ಸ್’ ಎಂಬ ವಾಟ್ಸ್ಆಪ್‌ಗುಂಪನ್ನು ರಚಿಸಿಕೊಂಡು, ಹಲವಾರುಇತ್ಯಾತ್ಮಕ ಕಾರ್ಯಗಳನ್ನು ಮಾಡುತ್ತಿದೆ.
ಈ ಸಂದರ್ಭದಲ್ಲಿಎನ್.ಪಿ. ಭಟ್ಟ, ಶ್ರೀಮತಿ ಭಾಗ್ವತ್, ಲಲಿತಾಲಕ್ಷ್ಮೀ ಭಟ್, ನಾಗರತ್ನಾ ಭಾಸ್ಕೇರಿ, ಎಂ.ಡಿ. ವಿನಾಯಕಇತರರು ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.