May 23, 2024

Bhavana Tv

Its Your Channel

ಮಾರ್ಚ ೨೬ರಿಂದ ಏಪ್ರೀಲ್ ೨ರವರೆಗೆ ನಿತ್ಯಾನಂದನಗರ ಧರ್ಮಸ್ಥಳದಲ್ಲಿ ನಡೆಯಬೇಕಿದ್ದ‌ಮಹಾರಥೊತ್ಸವ ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಮುಂದಕ್ಕೆ

ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನ ನಿತ್ಯಾನಂದನಗರ ಧರ್ಮಸ್ಥಳದಲ್ಲಿ ೬೦ನೇ ವರ್ಷದ ರಾಮತಾರಕ ಮಂತ್ರ ಸಪ್ತಾಹ ಹಾಗೂ ಮಹಾರಥೊತ್ಸವ ಇದೇ ಮಾರ್ಚ ೨೬ ರಿಂದ ಏಪ್ರೀಲ್ ೨ ರವರೆಗೆ ಹಮ್ಮಿಕೊಳ್ಳಲಾಗಿತ್ತು. ಎಲ್ಲಡೆ ಕರೋನಾ ವೈರಸ್ ನಿಂದ ಜನತೆ ತತ್ತರಿಸುತ್ತಿದ್ದಾರೆ. ಜನತೆಗೆ ಆರೊಗ್ಯ ಹಾಗೂ ದೇಶದ ಕಾನೂನು ಭಗವಂತನ ಪೂಜೆಯಷ್ಟೆ ಸಮಾನ. ಆದ್ದರಿಂದ ಲೋಕಕಲ್ಯಾಣರ್ಥವಾಗಿ ಈ ಎಲ್ಲಾ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಸದ್ಗುರು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತಿಳಿಸಿದ್ದಾರೆ.

error: