September 17, 2024

Bhavana Tv

Its Your Channel

ಭಟ್ಕಳದ ಧೃತಿ ಸರ್ಜಿಕಲ್ ಲ್ಯಾಬ್‌ಗೆ ಬೇಟ ನಿಡಿದ ಶಾಸಕ ಸುನೀಲ ನಾಯ್ಕ

ಭಟ್ಕಳದ ಬೆಳ್ಕೆಯಲ್ಲಿರುವ ಧೃತಿ ಸರ್ಜಿಕಲ್ ಲ್ಯಾಬ್ ನಿಂದ ದೇಶಾದ್ಯಂತ ಅವಶ್ಯಕತೆ ಇರುವ ಕರೋನ್ ಕಿಟ್ ಗಳು ಅತಿ ಕಡಿಮೆ ದರದಲ್ಲಿ ತಯಾರಾಗುತ್ತಿದ್ದು ಈ ಕಿಟ್ ಗಳು ತಯಾರಾಗುವ ಸ್ಥಳವು ತನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದರಿಂದ ಇಂದು ಸ್ಥಳಕ್ಕೆ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇಶಕ್ಕಾಗಿ ಹಗಲು ರಾತ್ರಿ ಶ್ರಮಿಸುತ್ತಿರುವ ಎಲ್ಲಾ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.

error: