June 20, 2024

Bhavana Tv

Its Your Channel

ಪ್ರಧಾನಮಂತ್ರಿ ಪರಿಹಾರ ನಿಧಿಗೆ ಧನ ಸಹಾಯ

ಹೊನ್ನಾವರ; ಕರೋನಾದಿಂದ ದೇಶದೆಲ್ಲಡೆ ಸಂಕಷ್ಟದಲ್ಲಿರುವಾಗ ನೆರವಿಗೆ ಧಾವಿಸುವಂತೆ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಸ್ಪಂದಿಸಿ ಹಲವರು ಪ್ರಧಾನಮಂತ್ರಿ ಪರಿಹಾರ ನಿಧಿಗೆ ಹಣ ನೀಡುತ್ತಾ ಬಂದಿದ್ದು ಮಂಗಳವಾರ ತಾಲೂಕಿನ ಕವಲಕ್ಕಿಯ ಉದ್ಯಮಿಗಳಾದ ವೆಂಕಟ್ರಮಣ ಗಣಪತಿ ಕಾಮತ್ ಪ್ರಧಾನಮಂತ್ರಿ ಪರಿಹಾರ ನಿಧಿಗೆ ೩೦ ಸಾವಿರದ ಚೆಕ್ ಅನ್ನು ಶಾಸಕ ದಿನಕರ ಶೆಟ್ಟಿ ಮೂಲಕ ಹಸ್ತಾಂತರಿಸಿದರು.

error: