November 29, 2022

Bhavana Tv

Its Your Channel

ಕಲ್ಲಂಗಡಿ ಬೇಳೆಗಾರರಿಗೆ ಸ್ಥಳೀಯವಾಗಿ ಮಾರಾಟ ಮಾಡಲು ವ್ಯವಸ್ಥೆ-ಶಾಸಕ ಸುನೀಲ ನಾಯ್ಕ.

ಭಟ್ಕಳ ತಾಲೂಕಿನ ಸಣ್ಣ ಮತ್ತು ಅತಿ ಸಣ್ಣ ರೈತರು ಮಲ್ಲಿಗೆ ಬೆಳೆಯನ್ನು ಹೆಚ್ಚಾಗಿ ನಂಬಿಕೊAಡAತೆ ಹೊನ್ನಾವರ ತಾಲೂಕಿನ ರೈತರು ಕಲ್ಲಂಗಡಿ ಹಣ್ಣಿನ ಬೆಳೆಯನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ.

ಲಾಕ್ ಡೌಕ್ ಡೌನ್ ನಿಂದಾಗಿ ಕಲ್ಲಂಗಡಿ ಹಣ್ಣನ್ನು ಹೊರರಾಜ್ಯಗಳಿಗೆ, ಹೊರ ಜಿಲ್ಲೆಗಳಿಗೆ ಸಾಗಿಸಲಾಗದೆ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಸಂದರ್ಬದಲ್ಲಿ ಭಟ್ಕಳ ಹೊನ್ನಾವರ ಶಾಸಕರಾದ ಸುನೀಲ ನಾಯ್ಕ ಮೂಳ್ಕೋಡಿನ ಕಲ್ಲಂಗಡಿ ಬೆಳೆ ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಲ್ಲಂಗಡಿ ಹಣ್ಣನ್ನು ಸ್ಥಳೀಯವಾಗಿ ಮಾರಟ ಮಾಡಲು ಅಗತ್ಯ ಕ್ರಮವನ್ನು ಕೈಗೊಂಡು ವಾಹನಗಳಿಗೆ ಪಾಸ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡಲು ರೈತರಿಗೆ ನೆರವಾಗಿದ್ದಾರೆ.

About Post Author

error: