March 22, 2023

Bhavana Tv

Its Your Channel

ಡಾ. ಆಶೀಕ ಹಾಗೂ ಸ್ನೇಹಿತ ರಿಂದ ಮಾಸ್ಕ್ ಹಾಗೂ ಸೆನಿಟೈಸರ್ ವಿತರಣೆ.

ಹೊನ್ನಾವರ ಪಟ್ಟಣದ ಪ್ರಖ್ಯಾತ ಹ್ರದಯರೋಗ ತಜ್ಞ ಡಾ.ಆಶಿಕ್ ಕುಮಾರ, ಉದ್ಯಮಿ ಸ್ಟೇಪನ್ ರೊಡ್ರಗೀಸ್ ಹಾಗೂ ಲ್ಯಾಬ್ ಟೆಕ್ನೀಶಿಯನ್ ವಿನಾಯಕ ನರವರ ಸಹಕಾರ ದೊಂದಿಗೆ ಹೊನ್ನಾವರ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಮಾಸ್ಕ್ ಹಾಗೂ ಸೆನಿಟೈಶರಗಳನ್ನು ವಿತರಿಸಿದರು.
ಕೊಡುಗೈ ದಾನಿಯೆಂದೆ ಖ್ಯಾತಿ ಹೊಂದಿರುವ ಡಾ.ಆಶಿಕ್ ಹೆಗಡೆಯವರು ಹೊನ್ನಾವರ ಹಾಗೂ ಸುತ್ತಮುತ್ತಲಿನ ಜನತೆಗೆ ಸಹಕಾರ ನೀಡುತ್ತಲೆ ಬಂದಿದ್ದಾರೆ. ಅವರೊಂದಿಗೆ ಸ್ಠೇಫನ್ ರೋಡ್ರಿಗಸ್ ಹಾಗೂ ವಿನಾಯಕ ನಾಯ್ಕರವರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮುಂಜಾಗ್ರತೆಯ ಕ್ರಮವಾಗಿ ಸುಮಾರು ೧೬೭ ಸಿಬ್ಬಂದಿ ಹಾಗು ಆಶಾ ಕಾರ್ಯಕರ್ತೆಯರಿಗೆ ಸುರಕ್ಷಾ ಪರಿಕರಗಳನ್ನು ಒದಗಿಸಿದ್ದಾರೆ.

About Post Author

error: