ಭಟ್ಕಳ: ಕ್ರೀಯಾಶೀ¯ ಗೆಳೆಯರ ಸಂಘ, ಭಟ್ಕಳ ಹಾಗೂ ಭಟ್ಕಳ ರಿಕ್ಷಾ ಚಾಲಕರ ಸಂಘದಿAದ ಸ್ಥಳೀಯ ರೋಗಿಗಳಿಗೆ ಆಸ್ಪತ್ರೆಗೆ ತೆರಳಲು ಉಚಿತ ಆಟೋರಿಕ್ಷಾ ವ್ಯವಸ್ಥೆ ಏರ್ಪಡಿಸಲಾಗಿದೆ.
ಈ ಕುರಿತು ಕ್ರೀಯಾಶೀಲ ಗೆಳೆಯರ ಸಂಘ ಹಾಗೂ ಭಟ್ಕಳ ರಿಕ್ಷಾ ಚಾಲಕರ ಸಂಘವು ಪ್ರತಿಕಾ ಹೇಳಿಕೆ ನೀಡಿ ಕರೋನಾ ಸಂಕಷ್ಟದಿAದ ತಾಲೂಕಿನ ಎಲ್ಲಾ ಅಟೋರಿಕ್ಷಾಗಳು ಬಂದ್ ಆಗಿದ್ದು ಇದನ್ನೇ ಅವಲಂಬಿಸಿರುವ ಸ್ಥಳೀಯ ರೋಗಿಗಳು ಸರಕಾರ ಹಾಗೂ ಖಾಸಗಿ ಅಸ್ಪತ್ರೆಗೆ ತರಳಲು ಸಮಸ್ಯೆಯನ್ನು ಎದುರಿಸುತ್ತಿರುವುದನ್ನು ಮನಗಂಡು ರೋಗಿಗಳಿಗೆ ಆಸ್ಪತ್ರೆಗೆ ತೆರಳಲು ಉಚಿತ ಅಟೋ ವ್ಯವಸ್ಥೆ ಮಾಡಿದ್ದು ಇದರ ಪ್ರಯೋಜನವನ್ನು ಸ್ಥಳೀಯ ರೋಗಿಗಳು ಪಡೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ. ಉಚಿತ ಅಟೋ ವ್ಯವಸ್ಥೆಗಾಗಿ ಈ ಕೆಳಗಿನವರನ್ನು ಸಂಪರ್ಕಿಸಬಹುದು. ಭಾಸ್ಕರ ನಾಯ್ಕ, ಅಧ್ಯಕ್ಷರು ಕ್ರೀಯಾಶೀಲ ಗೆಳೆಯರ ಸಂಘ: ೮೬೧೮೯೬೪೪೦೫, ಕೃಷ್ಣಾ ನಾಯ್ಕ ಅಧ್ಯಕ್ಷರು ಭಟ್ಕಳ ಅಟೋರಿಕ್ಷಾ ಚಾಲಕರ ಸಂಘ: ೯೯೧೬೨೭೯೧೦೨, ಶ್ರೀಕಾಂತ ನಾಯ್ಕ: ೭೭೬೦೯೦೧೨೧೨, ಪ್ರವೀಣ ನಾಯ್ಕ: ೯೭೪೨೨೪೩೭೬೬, ವಸಂತ ನಾಯ್ಕ:೮೬೬೦೯೮೨೩೯೩, ಹನುಮಂತ ನಾಯ್ಕ:೮೦೭೩೪೩೮೮೩೮, ಸುರೇಶ ನಾಯ್ಕ:೯೮೮೬೯೮೬೩೫೭, ದಯಾ ನಾಯ್ಕ, ಶಿರಾಲಿ:೯೭೪೨೬೯೪೫೧೫
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ