ಕೋವಿಡ್ ೧೯ ಗೆ ಯಾವುದೇ ಧರ್ಮವಿಲ್ಲ. ಆದ ಕಾರಣ ಭಟ್ಕಳ ತಾಲೂಕು ವ್ಯಾಪ್ತಿಯು ಇದರಿಂದ ಸಂಪೂರ್ಣ ಹತೋಟಿಗೆ ಬರುವವರೆಗೂ ಯಾವುದೇ ವಿನಾಯಿತಿಗೆ ಅವಕಾಶ ನೀಡಬಾರದು ಮತ್ತು ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶ ಪಾಲನೆ ಅನಿವಾರ್ಯವಾಗಿ ಮೇ ೩ ರ ವರೆಗ ಮುಂದುವರೆಸಬೇಕು , ಯಾವುದೇ ಆಚರಣೆಗೆ ಅವಕಾಶ ನೀಡಬಾರದು ಎಂದ ಸನ್ಮಾನ್ಯ ಉಸ್ತುವಾರಿ ಸಚಿವರಿಗೆ ಶಾಸಕ ಸುನೀಲ ನಾಯ್ಕ ಮನವರಿಕೆ ಮಾಡಿ , ಭಟ್ಕಳದಲ್ಲಿ ಮೇ ೩ ರ ವರೆಗೆ ಲಾಕ್ ಡೌನ್ ನ್ನು ಮುಂದುವರೆಸುವ ತೀರ್ಮಾನವನ್ನು ಕೈಗೊಳ್ಳಲಾಯಿತು.
ರಂಜಾನ್ ಆಚರಣೆಯನ್ನು ಅವರವರ ಮನೆಯಲ್ಲೆ ಆಚರಿಸುವುದು ಅನಿವಾರ್ಯ, ಇದರಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲವೆಂದು ಈ ಮೂಲಕ ಮುಸಲ್ಮಾನರಿಗೆ ತಿಳಿಸುತ್ತಿದ್ದೇವೆ. ನನ್ನ ಕ್ಷೇತ್ರದ ಜನತೆಯ ಆರೋಗ್ಯ ಮತ್ತು ಜೀವ ನಮಗೆ ಬಹುಮುಖ್ಯವಾಗಿರುವುದರಿಂದ ಈ ನಿರ್ಧಾರ ಅನಿವಾರ್ಯವಾಗಿದೆ ಎಂದಿದ್ದಾರೆ.
More Stories
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಹವ್ಯಾಸಿ ಯಕ್ಷಗಾನ ಕಲಾವಿದ ಕೃಷಿಕ ಕೃಷ್ಣಪ್ಪ ನಾಯ್ಕ ನಿಧನ