September 17, 2024

Bhavana Tv

Its Your Channel

ಶಾಸಕ ಸುನೀಲ ನಾಯ್ಕ ರಿಂದ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಈಡಾದವರಿಗೆ ಪರಿಹಾರ ದೊರಕಿಸಿ ಕೊಡಲು ಸಚಿವರಿಗೆ ಮನವಿ.

ಕೋವಿಡ್ ೧೯, ಮಂಗನ ಕಾಯಿಲೆ ಮತ್ತು ಕುಡಿಯುವ ನೀರಿನ ಸಮಸ್ಯೆಯ ಕುರಿತಾದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲು ಆಗಮಿಸಿದಂತಹ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾರ್ಮಿಕ ಮತ್ತು ಸಕ್ಕರೆ ಸಚಿವರಾದ ಸನ್ಮಾನ್ಯ ಶಿವರಾಮ್ ಹೆಬ್ಬಾರ್ ರವರಿಗೆ, ಲಾಕ್ ಡೌನ್ ನಿಂದ ತೀರ ಸಂಕಷ್ಟಕ್ಕೆ ಈಡಾದ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು , ಪಿಗ್ಮಿ ಕಲೆಕ್ಟರ್ಸ್ ಮತ್ತು ಮಲ್ಲಿಗೆ ಬೆಳೆಗಾರರು ಹಾಗೂ ಕಲ್ಲಂಗಡಿ ಹಣ್ಣಿನ ಬೆಳೆಗಾರರಿಗೆ ಪರಿಹಾರ ದೂರಕಿಸಿಕೊಡುವಂತೆ ಮನವಿ ಮಾಡಿಕೊಂಡರು.

error: