June 15, 2024

Bhavana Tv

Its Your Channel

ಎಫ್.ಪಿ.ಎ.ಐ. ಉತ್ತರಕನ್ನಡ ಶಾಖೆ ಕುಮಟಾ, ವತಿಯಿಂದ ಕೋವಿಡ್ ೧೯ ಪರಿಹಾರ ನಿಧಿಗೆ ದೇಣಿಗೆ

ಕುಮಟಾ ; “ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ”, ಉತ್ತರಕನ್ನಡ ಶಾಖೆ ಕುಮಟಾ, ವತಿಯಿಂದ ಕೋವಿಡ್ ೧೯ ಸಲುವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕುಮಟಾ ಉಪವಿಭಾಗಾಧಿಕಾರಿಗಳಾದ ಮಾನ್ಯ ಅಜಿತ್ ಎಂ. ರವರಿರೆ ರೂ.೨೫,೦೦೦ದ ಚೆಕ್‌ನ್ನುö ಸಂಘದ ಅಧ್ಯಕ್ಷರಾದ ಡಾ// ಅಶೋಕ್ ಕೆ. ಭಟ್ ಹಳಕಾರ್‌ರವರು ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಪರವಾಗಿ ಹಸ್ತಾಂತಿಸಿದರು. ಸಂಘದ ಕೆಲ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: