December 6, 2024

Bhavana Tv

Its Your Channel

ಶರಾವತಿ ನದಿ ಯೋಜನೆಯೊಂದೆ ಕ್ಷೇತ್ರದ ಜನತೆಗೆ ಕುಡಿಯುವ ನೀರಿನ ಶಾಸ್ವತ ಪರಿಹಾರ- ಮಾಜಿ ಶಾಸಕ ಮಂಕಾಳ ವೈದ್ಯ

ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಬೇಸಿಗೆಯಲ್ಲಿ ಪ್ರತಿವರ್ಷ ವು ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ..
ನನ್ನ ಅಧಿಕಾರಾವಧಿಯಲ್ಲಿ ಶರಾವತಿ ನದಿಯಿಂದ ಸುಮಾರು 250 ಕೋಟಿ ರೂಪಾಯಿ ಯೋಜನೆಗೆ ಪ್ರಯತ್ನಿಸಿದ್ದೆ. ಆ ಯೋಜನೆ ಕಾರ್ಯಗತವಾದರೆ ಮಾತ್ರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ತಿಳಿಸಿದ್ದಾರೆ

ವಿಡಿಯೋ ವೀಕ್ಷಿಸಿ

error: