November 29, 2022

Bhavana Tv

Its Your Channel

ಚಿಂತನ ರಶ್ಮಿ ಫೌಂಡೇಶನ್ ನ 2ನೇ ವರ್ಷ ಪೂರ್ತಿಯಾಗುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 50000/-

ಚಿಂತನ ರಶ್ಮಿ ಫೌಂಡೇಶನ್ ನ 2ನೇ ವರ್ಷ ಪೂರ್ತಿಯಾಗುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಶಾಸಕರಾದ ಶ್ರೀ ದಿನಕರ ಶೆಟ್ಟಿಯವರ ಮೂಲಕ 50000/- ನೀಡಿಲಾಯಿತು. ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ವಿದ್ವಾನ್ ಯು. ವಿಘ್ನೇಶ ಶರ್ಮಾ, ನಿರ್ದೇಶಕಿ ಶ್ರೀಮತೀ ರಶ್ಮಿ ಭಟ್ಟ, ಹಿರಿಯ ಯಕ್ಷಗಾನ ಭಾಗವತರಾದ ಶ್ರೀ ಉಮೇಶ ಭಟ್ಟ ಬಾಡ, ಮಾಧ್ಯಮ ಪ್ರತಿನಿಧಿ ಶ್ರೀ ಕೃಷ್ಣಾನಂದ ಭಟ್ಟ ಹಾಗೂ ಸ್ಥಳೀಯ ಜನಪ್ರತಿನಿಧಿಳು ಉಪಸ್ಥಿತರಿದ್ದರು.

About Post Author

error: