October 4, 2024

Bhavana Tv

Its Your Channel

ಮಾಜಿ ಶಾಸಕ ಮಂಕಾಳ ವೈದ್ಯರಿಂದ ಪೋಲಿಸ್ ಇಲಾಖೆಗೆ ಮಾಸ್ಕ, ಸಾನಿಟೈಸರ್

ಭಟ್ಕಳ: ತಾಲೂಕಿನ ಪೋಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿರ‍್ಸ್ಗಳಿಗೆ ಮಾಜಿ ಶಾಸಕ ಮಂಕಾಳ ಎಸ್. ವೈದ್ಯ ಅವರು ಮಾಸ್ಕ್ ಹಾಗೂ ಸಾನಿಟೈಸರ್ ವಿತರಿಸುವ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಸಂದೇಶವನ್ನು ಸಾರಿದ್ದಾರೆ.
ನಗರದಲ್ಲಿರುವ ಡಿ.ವೈ.ಎಸ್.ಪಿ. ಕಚೇರಿ, ಸಿ.ಪಿ.ಐ. ಹಾಗೂ ನಗರ ಠಾಣೆ, ಗ್ರಾಮೀಣ ಠಾಣೆ ಹಾಗೂ ಮುರ್ಡೇಶ್ವರ ಪೊಲೀಸ್ ಠಾಣೆಗೂ ಸಹ ಮಾಸ್ಕ ಹಾಗೂ ಸಾನಿಟೈಸರ್‌ನ್ನು ವಿತರಿಸಿದರು.

error: