
ಕಳೆದ ಕೆಲವು ದಿನಗಳಿಂದ ಕೊರೋನಾ ಮಹಾ ಮಾರಿಯಿಂದಾಗಿ ದೇಶವೇ ಸಂಕಷ್ಟಕ್ಕೆ ಸಿಲುಕಿದೆ.ಇಂತಹ ಕಠಿಣ ಸಮಯದಲ್ಲಿ ಅನೇಕ ಬಡವರು ದಿನನಿತ್ಯದ ಆಹಾರಕ್ಕೂ ಪರಿತಪಿಸುವಂತಾಗಿದೆ.ಅನೇಕ ದಾನಿಗಳು ತಮ್ಮ ಕೈಲಾದ ಮಟ್ಟಿಗೆ ಜನರ ಸಂಕಷ್ಟ ನಿವಾರಣೆಗಾಗಿ ಸಹಾಯ ಹಸ್ತ ಚಾಚುತ್ತಿದ್ದಾರೆ.

ಹಾಗೆಯೇ ಬೇಂಗ್ರೆ ಗ್ರಾಮ ಪಂಚಾಯತ 2 ದ ಸದಸ್ಯರಾದ ಪರಮಯ್ಯ ಅವರು ತಮ್ಮ ಪಂಚಾಯತ ವ್ಯಾಪ್ತಿಯ ಪಡುಶಿರಾಲಿ ಮತ್ತು ಕೊಗ್ತಿ ಪ್ರದೇಶದ ಸುಮಾರು 600 ಮನೆಗಳಿಗೆ ತರಕಾರಿ ಕಿಟ್ ವಿತರಣೆ ಮಾಡಿರುತ್ತಾರೆ.ಇವರ ಈ ಕೆಲಸಕ್ಕೆ ಊರ ನಾಗರಿಕರು ಅಭಿನಂದನೆ ಸಲ್ಲಿಸಿರುತ್ತಾರೆ.
More Stories
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ