April 13, 2024

Bhavana Tv

Its Your Channel

ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಶೌರ್ಯ ಪ್ರಶಸ್ತಿ ಪಡೆದಿರುವ ಆರತಿ ಕಿರಣ ಶೇಟ ಇವಳಿಗೆ ವಿಶೇಷ ಸನ್ಮಾನ

kumta :

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕೆನರಾ ವೆಲ್‌ಫೇರ್ ಟ್ರಸ್ಟಿನ ದಿನಕರ ದೇಸಾಯಿಯವರ ಶಾಲೆಯ ವಿದ್ಯಾರ್ಥಿನಿ ಆರತಿ ಶೇಟ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಉಪವಿಭಾಗಾಧಿಕಾರಿ ಎಂ. ಅಜಿತ್, ಮಕ್ಕಳಲ್ಲಿ ಚಿಕ್ಕಂದಿನಿAದಲೇ ಸಮಯಸೂಚಕತೆ, ಧೈರ್ಯ, ಆತ್ಮವಿಶ್ವಾಸದ ನಡೆಗಳನ್ನು ರೂಢಿಸುವುದು ಬಹಳ ಮುಖ್ಯ. ಅವರವರ ಪ್ರತಿಭೆಗೆ ತಕ್ಕಂತೆ ಪಠ್ಯೇತರ ಶಿಕ್ಷಣಕ್ಕೂ ಮಹತ್ವ ಕೊಡಬೇಕು ಎಂದರು.

error: