December 4, 2024

Bhavana Tv

Its Your Channel

ಆದಿಚುಂಚನಗಿರಿ ಮಠಕ್ಕೆ ಸಂಸದೆ ಸುಮಲತಾ ಭೇಟಿ.

ನಾಗಮಂಗಲ: ಶ್ರೀಕ್ಷೇತ್ರಆದಿಚುಂಚನಗಿರಿ ಕಾಲರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಆಶಿರ್ವಾದ ಪಡೆದ ಸಂಸದೆ.ಸುಮಲತಾ ಅಂಬರೀಷರವರು ನಂತರ ನಾಗಮಂಗಲ ತಾಲ್ಲೂಕಿನ ಪ್ರವಾಸಕೈಗೂಂಡರು.ತಾಲ್ಲೂಕಿನ ತಟ್ಟಹಳ್ಳಿಹಾಲು ಉತ್ಪಾದಕರ ಸಂಘ ಭೇಟಿನೀಡಿ ಆಹಾರಸಾಮಗ್ರಿ ವಿತರಿಸಿದರು ನಂತರ ಸಾತೇನಹಳ್ಳಿ ಗ್ರಾಮಕ್ಕೆ ಪ್ರವಾಸಮಾಡಿ ಮಾಹಿತಿ ಪಡೆದರು.

error: