November 30, 2023

Bhavana Tv

Its Your Channel

ಡಾ. ಸೀರಾಲಕ್ಷ್ಮೀ ಕರ್ಕಿಕೋಡಿ ಇನ್ನಿಲ್ಲ

ಹೊನ್ನಾವರ ; ಹೊಸ ತಲೆಮಾರಿನ ಮಹತ್ವದ ವಿಮರ್ಶಕಿ , ಪತ್ರಕರ್ತೆ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ಇಂದು ಸಂಜೆ 8.30 ಕ್ಜೆ ನಿಧನರಾದರು.

ನಾಡಿನ ಹಿರಿಯ ಸಾಹಿತಿ ವಿ.ಗ.ನಾಯಕ್ ಅವರ ಓರ್ವಳೇ ಮಗಳಾಗಿದ್ದ ಸೀತಾಲಕ್ಷ್ಮಿ ‘ವಿಜಯ ಕರ್ನಾಟಕ’ ಪತ್ರಿಕೆಯ ಹಿರಿಯ ಉಪ ಸಂಪಾದಕಿಯಾಗಿದ್ದರು.

‘ಪರಾಮರ್ಶೆ’ ಸಹಿತ ಹಲವು ಕೃತಿಗಳನ್ನು ಅವರು ಕನ್ನಡಕ್ಜೆ ನೀಡಿದ್ದಾರೆ.

ಎರಡು ವರ್ಷಗಳಿಂದ ಬ್ರೇನ್ ಕ್ಯಾನ್ಸರ್ ನಿಂದ ಬಳಲುತ್ತಿದ್ಸ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಸೀತಾಲಕ್ಷ್ಮೀ ಅವರು ತಂದೆ ವಿ.ಗ.ನಾಯಕ, ತಾಯಿ ಶ್ಯಾಮಲಾ ಕರ್ಕಿಕೋಡಿ ಅವರನ್ನು ಅಗಲಿದ್ದಾರೆ.

error: