June 15, 2024

Bhavana Tv

Its Your Channel

ಬೆಡೆನ್ ಪಾವೆಲ್ ದಿನಾಚರಣೆ

ಕುಮಟಾ ; ಜನತಾ ವಿದ್ಯಾಲಯ ಮಿರ್ಜಾನ್ ಪ್ರೌಢ ಶಾಲೆ ಯಲ್ಲಿ ಬೆಡೆನ್ ಪಾವೆಲ್ ದಿನಾಚರಣೆ ಹಾಗೂ ಸ್ಕೌಟ್ ಗೈಡ್ ಪ್ರಾರಂಭವಾಗಿ ೧೦ ವರ್ಷ್ ಕಳೆದು ,ಸ್ಕೌಟ್ ಗೈಡ್ ದಶಮಾನೋತ್ಸವ ಸರಳ ಸಮಾರಂಭ ನಡೆಯಿತು.

ಶಾಲೆಯ ಮುಖ್ಯೋಪಾದ್ಯಾಯರಾದ ಬಿ ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಜಿ. ಡಿ. ಶಾನಭಾಗ್ ಕಾರ್ಯಕ್ರಮ ಉದ್ಘಾಟಿಸಿದರು. ೧೧ ವರ್ಷದ ದೀಪಕ್ ಆಚಾರಿ ವಿಶೇಷ ಚೇತನವುಳ್ಳ ಬಾಲಕ ೩ ವರ್ಷದ ಮಗುವಿನಂತಿದ್ದು ತಂದೆಯು ಅಪಘಾತ ದಲ್ಲಿ ಅಸುನೀಗಿದ್ದು ತಾಯಿಯು ಹಗಲಿರುಳು ಕಾಯ್ದುಕೊಳ್ಳುವ ಪರಿಸ್ಥಿತಿ ಇರುವ ಬಾಲಕನಿಗೆ ಹಣ ನೀಡಿ ಹಣ್ಣು ಹೂ ನೀಡಿ ವೇದಿಕೆಯಲ್ಲಿ ಗೌರವಿಸಲಾಯಿತು. ಮುಂದಿನ ತಿಂಗಳು ನಿವೃತ್ತಿ ಯಾಗಲಿರುವ ಮುಖ್ಯೋಪಾದ್ಯಾಯರನ್ನು ಸನ್ಮಾನಿಸಲಾಯಿತು. ಶಿಕ್ಷಕ ರಾಜು ರಾಮ ನಾಯ್ಕ್ ಕಾರ್ಯಕ್ರಮ ಸಂಘಟಿಸಿ ಸಂಪೂರ್ಣ ಸಹಾಂiÀi ಸಹಕಾರ ನೀಡಿದರು. ಭಾಗ್ಯಜ್ಯೋತಿ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು. ಮಹಾಲಕ್ಷ್ಮಿ ವಂದಿಸಿದಳು

error: