March 21, 2023

Bhavana Tv

Its Your Channel

ಅಂಚೆ ಇಲಾಖೆಯ ನಿವೃತ್ತ ನೌಕರರಾದ ಶ್ರೀ ನಾರಾಯಣ ಜಿ. ದೇವಡಿಗ ದೊಡ್ಮನೆ ಮುಂಡಳ್ಳಿ, ಭಟ್ಕಳ ಇವರಿಗೆ “ಅಂಚೆ ಜೀವ ವಿಮೆ” ಸಂಗ್ರಹಣೆಯಲ್ಲಿ ಪ್ರಶಸ್ತಿ.

ಅಂಚೆ ಇಲಾಖೆಯ ನಿವೃತ್ತ ನೌಕರರಾದ ಶ್ರೀ ನಾರಾಯಣ ಜಿ. ದೇವಡಿಗ ದೊಡ್ಮನೆ ಮುಂಡಳ್ಳಿ, ಭಟ್ಕಳ ಇವರಿಗೆ “ಅಂಚೆ ಜೀವ ವಿಮೆ” ಸಂಗ್ರಹಣೆಯಲ್ಲಿ ಪ್ರಶಸ್ತಿ.

೨೦೧೯-೨೦ನೇ ಸಾಲಿನ “ಅಂಚೆ ಜೀವ ವಿಮೆ” ಈieಟಜ ಔಜಿಜಿiಛಿeಡಿ ವಿಭಾಗದ ವಿಮೆ ಸಂಗ್ರಹಣೆಯಲ್ಲಿ ಕಾರವಾರ ವಿಭಾಗಕ್ಕೆ ಪ್ರಥಮರಾಗಿ ಆಯ್ಕೆಯಾದ ಪ್ರಯುಕ್ತ ದಿನಾಂಕ:೦೩-೦೨-೨೦೨೦ರAದು ಕಾರವಾರದಲ್ಲಿ ಜರುಗಿದ ಅಂಚೆ ಇಲಾಖೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ೨೦೧೮-೧೯ ನೇ ಸಾಲಿನಲ್ಲೂ ಇವರು ರಾಜ್ಯಮಟ್ಟದಲ್ಲಿ ೩ನೇ ಸ್ಥಾನ ಪಡೆದು ಗೌರವಕ್ಕೆ ಭಾಜನರಾಗಿದ್ದರು.
ಶ್ರೀಯುತರು ಉತ್ತರ ಕನ್ನಡ ಜಿಲ್ಲಾ ದೇವಡಿಗ ನೌಕರ ಸಂಘದ ಮಾಜಿ ಅಧ್ಯಕ್ಷರು, ಹಾಲಿ ಸಲಹಾ ಸಮಿತಿಯ ಕ್ರೀಯಾಶೀಲ ಸದಸ್ಯರಾಗಿರುತ್ತಾರೆ.

About Post Author

error: