March 19, 2025

Bhavana Tv

Its Your Channel

ವೆನ್ ಲಾಕ್ ಜಿಲ್ಲಾಸ್ಪತ್ರೆಯಲ್ಲಿ ನೂತನ ಕೋವಿಡ್ ಪ್ರಯೋಗಾಲಯ

ವೆನ್ ಲಾಕ್ ಜಿಲ್ಲಾಸ್ಪತ್ರೆಯಲ್ಲಿ ನೂತನ ಕೋವಿಡ್ ಪ್ರಯೋಗಾಲಯ ಇಂದಿನಿಂದ ಅಧಿಕೃತ ವಾಗಿ ಕಾರ್ಯಾಚರಣೆ ಆರಂಭಗೊಂಡಿದೆ. ಮೊದಲ ದಿನ 10 ಗಂಟಲ ದ್ರವ ಮಾದರಿಗಳ ಪರೀಕ್ಷೆ ನಡೆದಿದೆ. ಡಾ. ಶರತ್, ರೋಗಶಾಸ್ತ್ತಜ್ಞರು, (pathologist) ಈ ಪ್ರಯೋಗಾಲಯದ ಮೇಲ್ವಿಚಾರಕರಾಗಿದ್ದಾರೆ. ಈ ಪ್ರಯೋಗಾಲಯದಿಂದಾಗಿ ಆಯಾ ದಿನವೇ ಪರೀಕ್ಷಾ ವರದಿ ಲಭಿಸಲಿದೆ.

error: