May 3, 2024

Bhavana Tv

Its Your Channel

ಸವಡಿ ಭೂಮಿ ಸಂಜೀವಿನಿ ರೈತರು ಉತ್ಪಾದಕರ ಕಂಪನಿ ನಿಯಮಿತ ವತಿಯಿಂದ ವಾರ್ಷಿಕ ಸರ್ವ ಸಾಮಾನ್ಯ ಮಹಾ ಸಭೆ

ರೋಣ : ರೈತರಿಂದ ರೈತರಿಗೋಸ್ಕರ ಮಾಡುವಂತಹ ಭೂಮಿ ಸಂಜೀವಿನಿ ಕಾರ್ಯ ಅತ್ಯಂತ ಶ್ರೇಷ್ಠ ಕಾರ್ಯ.
ಅದೇ ರೀತಿ ರೈತರಿಗೆ ಬೀಜ ಗೊಬ್ಬರ ಹಾಗೂ ಕೃಷಿ ಸಲಕರಣೆಗಳ ಕುರಿತು ಕೃಷಿ ನಿರ್ದೇಶಕರಾದ ರವೀಂದ್ರ ಪಾಟೀಲ ಮಾಹಿತಿ ನೀಡಿದರು.

ತಾಲೂಕಿನ ಸವಡಿ ಗ್ರಾಮದ ಶ್ರೀ ಸಂಗಮೇಶ್ವರ ಸಾಂಸ್ಕೃತಿಕ ಭವನದಲ್ಲಿ ಸವಡಿ ಭೂಮಿ ಸಂಜೀವಿನಿ ರೈತರು ಉತ್ಪಾದಕರ ಕಂಪನಿ ನಿಯಮಿತ ಇವರ ವತಿಯಿಂದ ವಾರ್ಷಿಕ ಸರ್ವ ಸಾಮಾನ್ಯ ಮಹಾ ಸಭೆ ಹಾಗೂ ಜಿಲ್ಲಾ ರೈತರ ಉತ್ಪಾದನೆಗಳ ಮೌಲ್ಯವರ್ಧನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ಸಮಯದಲ್ಲಿ ಎಸ್.ಎಂ ನರೇಗಲ್, ರವೀಂದ್ರನಾಥ್ ಪಾಟೀಲ್,ಚಂದ್ರು ಕುರಿ,ಬಸನಗೌಡ ಪಾಟೀಲ್,ಫಕೀರಯ್ಯ ಹಿರೇಮಠ,ಶಶಿಧರ್ ಒಕ್ಕಳದ್, ಸಿ ಎಸ್ ಪಾಟೀಲ್, ಶ್ರೀಶೈಲ್ ಕಟ್ಟಿ, ಬಿ.ಎಸ್ ನರೇಗಲ.
ಆರ್.ಎಸ್ ಸಂಗನಾಳ,ಎ.ಎಸ್ . ನರೇಗಲ್, ರಾಜು ಹಳ್ಳಿ, ಉಮೇಶ್ ಗೌಡ ಪಾಟೀಲ್, ಶರಣಯ್ಯ ಅರವಟಗಿ ಮಠ,ಆರ್ ಕೆ ಜಕ್ಕನಗೌಡ,ಬಸಯ್ಯ ಅಗ್ಗಿ ಮಠ, ಸಂಗವ್ವ ಪವಾದಶೆಟ್ಟ, ಅಶೋಕ್ ಬೆಳವಡಿ, ಬಸನಗೌಡ ಪಾಟೀಲ್,ರವಿ ದಾನರೆಡ್ಡಿ,ಮುದಕಪ್ಪ ಪವಾಡಶೆಟ್ಟಿ, ಬಸವರಾಜ್ ಹುಳ್ಳಿ,ಶ್ರೀಮತಿ ಲಕ್ಷ್ಮಿ ಪಾಟೀಲ್,ಕುಮಾರಿ ಸೌಮ್ಯ ಪವಾಡಶೆಟ್ಟಿ,ಕುಮಾರಿ ಅಕ್ಷತಾ ಪವಾಡಶೆಟ್ಟಿ, ಹಾಗೂ ಸವಡಿ ಸಂದಿಗವಾಡ,ಮಲ್ಲಾಪುರ,ಬಾಚಲಾಪುರ
ಹಾಲಕೆರಿ,ನಿಡಗುಂದಿಕೊಪ್ಪ,ದ.ಸ ಹಡಗಲಿ,ಗುಜಮಗಡಿ ಹೊನ್ನಾಪುರ, ಬೆಳವಣಿಕಿ, ಅರಹುಣಸಿ ಗ್ರಾಮಗಳ ರೈತರು ಉಪಸ್ಥಿತರಿದ್ದರು

ವರದಿ: ವೀರಣ್ಣ ಸಂಗಳದ

error: