December 8, 2022

Bhavana Tv

Its Your Channel

ದೇವಲಾಪುರ ಕರೋನವೈರಸ್ ಆರೋಗ್ಯ ಕಾಪಾಡಲು ಗ್ರಾಮೀಣ ಪಡೆ

ನಾಗಮಂಗಲ ತಾಲ್ಲೂಕು ದೇವಲಾಪುರ .ದೇವಲಾಪೂರ ಹೋಬಳಿ ಕೇಂದ್ರದಲ್ಲಿ ಕರೋನ ವೈರಸ್ ವಿರುದ್ದ ರೋಗ ತಡೆಯಲು ಗ್ರಾಮೀಣ ಕಾರ್ಯಪಡೆಯನ್ನು ನೇಮಕಮಾಡಿ ಔಷಧಿ ಸ್ಪ್ರೇ ಮಾಡಿಲಾಗುವುದು ಎಂದು ಪಂಚಾಯತಿ ಅಧಿಕಾರಿಯಾದ ಮೋಹನ ತಿಳಿಸಿದ್ದರೆ.
.
ಗ್ರಾಮಪಂಚಾಯತಿ .ಆರೋಗ್ಯ ಕೇಂದ್ರ .ಪೋಲೀಸ ಇಲಾಖೆ ಸಹಯೋಗದಲ್ಲಿ ಕಾರ್ಯಪಡೆಯಿದ್ದು ನಾಗರಿಕರು ಸಹಕರಿಸ ಬೇಕೆಂದು ಆಡಾಳಿತ ವೈಧ್ಯಾಧಿಕಾರಿಯಾದ ಚೇತನರವರು ಕರೆ ನೀಡಿದರು.

ನಾಗರಿಕರು ಕರೋನದ ಆರಿವು ಸರಕಾರದ ಕಾರ್ಯ ಯೋಜನೆಗೆ ಬದ್ದರಾಗಿಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿಯೆ ಮನೆಯಲ್ಲಿ ಇರುವಂತೆ ಪಿ.ಎಸ.
ಐ.ಸಿದ್ದರಾಜು ಕರೆ ನೀಡಿದರು

ಕಾರ್ಯಪಡೆಯಲ್ಲಿ ಪಂಚಾಯತಿ ಸಿಬ್ಬಂದಿಗಳ ಹಾಜರಿದ್ದುರು.

ವರದಿ .ದೇ .ರಾ.ಜಗದೀಶ

About Post Author

error: