September 22, 2023

Bhavana Tv

Its Your Channel

ರಾಜ್ಯದ ಬೀದಿ ಬದಿ ವ್ಯಾಪಾರಿಗಳ ಕೂಗಿಗೆ ಮುಖ್ಯ ಮಂತ್ರಿಗಳು ಸ್ಪಂದಿಸುವರೆ …?

ನಾಗಮಂಗಲ ; ದೇಶ ವ್ಯಾಪಿಹಬ್ಬಿರುವ ಕರೋನ ವೈರಾಸನಿಂದ ಲಾಕಡೌನ ಆಗಿರುವುದಕ್ಕೆ ನಮ್ಮೇಲ್ಲರ ಸಹಮತವಿದೆ ಎಂದು ಬೀದಿ ಬದಿ ವ್ಯಾಪಾರಿಯಾದ ಗಿರೀಶತಿಳಿಸಿದ್ದಾರೆ. ಕರ್ನಾಟಕ ರಾಜ್ಯದ ಬೀದಿ ಬದಿ ವ್ಯಾಪಾರಿಗಳು ಇಡಿ ದೇಶವ್ಯಾಪಿ ಕರೋನವೈರಸನಿಂದ ಲಾಕಡೌನ ಆಗಿದ್ದು ಸರಿಯಾದ ಕ್ರಮವಾಗಿದ್ದು ನಮ್ಮೇಲ್ಲರ ಬೆಂಬಲವಿದೆ, ಆದರೆ ಬೀದಿಬದಿಯ ವ್ಯಾಪಾರಿಗಳ ಜೀವನದ ಪರಿಸ್ತಿತಿ ಕಷ್ಟವಾಗಿದ್ದು ಮಾನ್ಯ ಯೂಡಿಯೂರಪ್ಪನವರು ನಮ್ಮಗಳ ಕೂಗಿಗೆ ಪರಿಹಾರದ ಕ್ರಮಕೈಗೊಳ್ಳುತ್ತಾರೆ ಎಂದು ನಮ್ಮ ಬರವಸೆ ಇದೆ ಎಂದಿದ್ದಾರೆ.[

error: