November 30, 2023

Bhavana Tv

Its Your Channel

ದೇವಲಾಪುರದಲ್ಲಿ ರಾಷ್ಟ್ರಿಯ ಸ್ವಯಂಸೇವಕರ ಸಂಘ ಆಹಾರ ಕಿಟ್ ವಿತರಣೆ

ನಾಗಮಂಗಲ ತಾಲ್ಲೂಕು ದೇವಲಾಪುರ ಹೋಬಳಿ ಕೇಂದ್ರದಲ್ಲಿ ರಾಷ್ಟೀಯ ಸ್ವಯಂಸೇವಕರ ಸಂಘದವರುವ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ದೇವಲಾಪುರದ ಬಸ್ಸುನಿಲ್ದಾಣದ ಗಣೇಶದೇವಾಲಯದ ಮುಂಬಾಗದ ಬಳಿ ಇಂದು ಕಡುಬಡವರಿಗೆ ಆಹಾರ ಸಾಮಗ್ರಿಗಳನ್ನು ನಾಗಮಂಗಲ ಪಿ.ಎಸ.ಐ.ಸಿದ್ದರಾಜು.ಪ್ರಮುಖ್.ಬಸವರಾಜು ವಿತರಣೆ ಮಾಡಿದರು.

ದೇವಲಾಪುರ ಹೋಬಳಿ ಪ್ರಮುಖರದ ಸಿದ್ದು .ಶಿವರಾಜು .ಗಣ್ಯರು ಹಾಜರಿದ್ದರು .

error: