April 27, 2024

Bhavana Tv

Its Your Channel

ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಚುರುಕುಗೊಂಡ ಮುಂಗಾರು, ಹೇಮಾವತಿ ನದಿಯ ಬಯಲಿನಲ್ಲಿ ಭತ್ತದ ನಾಟಿ ಕಾರ್ಯ ಜೋರು, ರೈತನ ಮೊಗದಲ್ಲಿ ಮೂಡಿದ ಮಂದಹಾಸ

ಕೆ.ಆರ್.ಪೇಟೆ: ೧೦ ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿ ನಡೆಯುತ್ತಿರುವ ಭತ್ತದ ಭಿತ್ತನಾ ಕಾರ್ಯ..
ಹೇಮಾವತಿ ನದಿಯ ಹೇಮಗಿರಿ ನಾಲೆ, ಮಂದಗೆರೆ ಎಡದಂಡೆ ಹಾಗೂ ಬಲದಂಡೆ ನಾಲೆಗಳ ಬಯಲಿನಲ್ಲಿ ಮುಕ್ತಾಯ ಹಂತದಲ್ಲಿರುವ ಭತ್ತ ಬಿತ್ತನಾ ಕಾರ್ಯ..
ರೈತ ಬಾಂಧವರಿಗೆ ಅಗತ್ಯವಾಗಿ ಬೇಕಾಗಿರುವ ಭಿತ್ತನೆ ಭತ್ತ ,ಯೂರಿಯಾ ಹಾಗೂ ರಸಗೊಬ್ಬರಗಳನ್ನು ಸಮರ್ಪಕವಾಗಿ ಒದಗಿಸಿಕೊಟ್ಟು ಕೃಷಿ ಚಟುವಟಿಕೆಗಳ ಪ್ರಗತಿಗೆ ಸಾಥ್ ನೀಡಿರುವ ತಾಲ್ಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್ ಮತ್ತು ಸಿಬ್ಬಂಧಿಗಳು…
ಈ ಭಾರಿ ಉತ್ತಮವಾದ ಭತ್ತದ ಬೆಳೆಯ ನಿರೀಕ್ಷೆಯಲ್ಲಿರುವ ತಾಲ್ಲೂಕಿನ ರೈತ ಬಾಂಧವರು..ರೈತನ ಮೊಗದಲ್ಲಿ ಮೂಡಿದ ಮಂದಹಾಸ, ಸಡಗರ, ಸಂಭ್ರಮದಿoದ ಭತ್ತ ನಾಟಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರೈತಬಾಂಧವರು..

ವರದಿ: ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: