March 20, 2025

Bhavana Tv

Its Your Channel

ವರದಿ: ವೇಣುಗೋಪಾಲ ಮದ್ಗುಣಿ ಅಂಕೋಲಾ: ಡಾ. ಪ್ರಭಾಕರ ಬಸವಪ್ರಭು ಕೋರೆಯವರ ಅಮೃತ ಮಹೋತ್ಸವ ನಿಮಿತ್ತ ಆಯೋಜಿಸಲಾಗಿದ್ದು, ಅಂತರ ಕೆ.ಎಲ್.ಇ. ಸಂಸ್ಥೆ ಬೆಳಗಾವಿಯಲ್ಲಿ ನಡೆದ ಸ್ಪರ್ಧೆಗಳ ಪೈನಲ್ ನಲ್ಲಿ...

ವರದಿ: ವೇಣುಗೋಪಾಲ ಮದ್ಗುಣಿಯಲ್ಲಾಪುರ : ವಸಂತ ಬಾಳಪ್ಪ ಕುಗ್ಗಣ್ಣನವರನ್ನು ಯಲ್ಲಾಪುರ ತಾಲೂಕ ಕಾಂಗ್ರೆಸ್ ಪಕ್ಷದ ಸೇವಾದಳದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ,...

ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಶ್ರೀ ಮಹಾಮ್ಮಾಯೀ ಅಮ್ಮನವರ ಅಶ್ವತ್ಥಕಟ್ಟೆಯಲ್ಲಿ ಫೆಬ್ರವರಿ 11ರ ಶನಿವಾರದಂದು ಸಾಯಂಕಾಲ 4 ಗಂಟೆಗೆ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸೇವಾ...

ಭಟ್ಕಳ- ಸರಕಾರದ ಹಲವು ಯೋಜನೆಗಳಲ್ಲಿ ಅನುಷ್ಟಾನ ಹಂತದಲ್ಲಿ ಲೋಪಗಳು ಕಂಡು ಬರುತ್ತಿದ್ದು,ಈ ಲೋಪಗಳನ್ನು ಸರಿಪಡಿಸಿಕೊಳ್ಳಲು ಸಮುದಾಯಕ್ಕೆ ಸಾಮಾಜಿಕ ಪರಿಶೋಧನೆ ಒಂದು ಮುಕ್ತ ಅವಕಾಶ ನೀಡುತ್ತಿದೆ ಎಂದು ಸಾಮಾಜಿಕ...

ಬಾಗಲಕೋಟ ಜಿಲ್ಲೆಯ ಹುನುಗುಂದ ತಾಲೂಕಿನ ಕಮತಪುರ ಪಟ್ಟಣದಲ್ಲಿ ಶ್ರೀ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳು ಮಾತನಾಡಿ ಕಮತಪುರ ಉತ್ಸವ ೨೦೨೩ನೇ ನಮ್ಮ ಜನ ನಮ್ಮ ಪರಂಪರೆ ಉತ್ಸವವು ಫೆಬ್ರುವರಿ...

ಕಿಕ್ಕೇರಿ: ಸಿನಿಮಾ ಮತ್ತು ಧಾರವಾಹಿಗಳ ನಡುವೆಯೂ ಸಂಸ್ಕೃತಿಯ ಪ್ರತಿಬಿಂಬಗಳಾಗಿರುವ ನಾಟಕಗಳು ಗ್ರಾಮೀಣ ಪ್ರದೇಶದಲ್ಲಿ ಉಳಿದಿದೆ ಎಂದು ಮಂಡ್ಯ ಜಿಲ್ಲಾ ಮೂಡ ಅದ್ಯಕ್ಷರಾದ ಕೆ ಶ್ರೀನಿವಾಸ್ ತಿಳಿಸಿದ್ರು ಕೃಷ್ಣರಾಜಪೇಟೆ...

ಎರಡನೇ ದಿನದ ಅಂಗವಾಗಿ ಜೈನ ನಾಗ ಹಾಗೂ ನಾಗಯಕ್ಷೆಯ ನೂತನ ಮೂರ್ತಿಗಳ ಅದ್ದೂರಿ ಮೆರವಣಿಗೆ ಸುಸಂಪನ್ನ ಭಟ್ಕಳ: ರಾಜಾಂಗಣ ಶ್ರೀ ನಾಗಬನದ ಶ್ರೀ ಜೈನ್ ನಾಗ ಮತ್ತು...

ಶಿರಸಿ: ಅರಣ್ಯ ಭೂಮಿಯನ್ನೇ ವಾಸ್ತವ್ಯ ಮತ್ತುಸಾಗುವಳಿಗಾಗಿ ಅವಲಂಭಿತವಾಗಿರುವ ಅರಣ್ಯವಾಸಿಗಳ ಕಳೆದ 32 ವರ್ಷದ ಸಾಂಘಿಕ ಮತ್ತುಕಾನೂನಾತ್ಮಕ ಹೋರಾಟದ ಮಜಲುಗಳು ಹೋರಾಟದ ಇತಿಹಾಸದ ಪುಟಗಳಿಗೆಸೇರಲ್ಪಟ್ಟಿದ್ದೆ. ಸುಫ್ರೀಂ ಕೋರ್ಟಿನ ಇತ್ತೀಚಿನ...

ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿಫೇಬ್ರವರಿ 10 ರಂದು ಅರಣ್ಯವಾಸಿಗಳ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಭಾಗವಹಿಸುವ ಸದಸ್ಯರುಗಳಿಗೆ ಹೋರಾಟಗಾರರ ವೇದಿಕೆಯು ಗುರುತಿನ ಪತ್ರ ವಿತರಿಸುತ್ತಿದ್ದೆ...

ಹೊನ್ನಾವರ- ಕೊಂಕಣಿಖಾರ್ವಿ ಸಮಾಜ ದೇವರಗದ್ದೆ ಮಂಕಿಯ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿ ಆಯೋಜಿಸಿದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಉದ್ಯಮಿ ದೀಪಕ ನಾಯ್ಕರವರು...

error: