March 14, 2025

Bhavana Tv

Its Your Channel

ಹೊನ್ನಾವರ ಎ. ೧೭ : ಹೊನ್ನಾವರದ ಕಾಸರಕೋಡು, ಮಲಬಾರಕೇರಿ ಮತ್ತು ಖಾರ್ವಿಕೇರಿ ಹಾಗೂ ಭಟ್ಕಳ ತಾಲೂಕಿನ ಮುಂಡಳ್ಳಿ, ಮುಟ್ಟಳ್ಳಿ, ಬೆದ್ರಮನೆ ೧, ಬೆದ್ರಮನೆ ೨, ಹರಿಜನಕೇರಿ ಭಾಗಗಳಲ್ಲಿ...

ಮಂಡ್ಯ ; ಪಾಂಡವಪುರ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಮಧ್ಯಾಹ್ನದ ಊಟಕ್ಕೆ ಚಿಕನ್ ಬಿರಿಯಾನಿ ನೀಡಲಾಯಿತು. ಅಖಿಲ ರ‍್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ...

ಮಂಡ್ಯ ಜಿಲ್ಲೆ ಮಂಡ್ಯ ತಾಲೋಕಿನ ಮುತ್ತೇಗೆರೆ ಗ್ರಾಮದ ಕೆರೆಯಲ್ಲಿ ಮೀನುಗಾರರು ಇಂದು ಮೀನು ಹಿಡಿದಿದ್ದು ಗ್ರಾಮಸ್ಥರು ಖರೀದಿಗೆ ಮುಗಿಬಿದ್ದರು.ಯಾವುದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಒಬ್ಬರಮೇಲೊಬ್ಬರು ನುಗ್ಗಾಟ್ಟಾ ತಳ್ಳಾಟ...

ನಾಗಮಂಗಲತಾಲ್ಲೂಕು ; ಕರ್ನಾಟಕ ರಾಜ್ಗ ಲಾಕ್ ಡೌನ್ ಇರುವುದರಿಂದ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗಾಗಿ ಔಷಧಿಯನ್ನು ಒದಲಿಗಸಲು ತಾಲ್ಲೂಕು ಕಸಬಾ ಹೋಬಳಿ ಪಿ.ನೇರಲಕೆರೆ ಗ್ರಾಮದ ಮೋಹನ್ ಎಂಬುವರು ಉತ್ತಮವಾದ...

ಕರೋನಾ ಸೊಂಕು ಪರಿಣಾಮ ಲೌಕಡಾನ್ ಇರುವುದರಿಂದ ಅನೇಕ ಕುಟುಂಬಗಳು ದುಡಿಮೆ ಇಲ್ಲದೆ ತೀರಾ ಸಂಕಷ್ಟದಲ್ಲಿ ಇರುವುದನ್ನು ಅರಿತು ಮನಗಂಡು ಜನರಲ್ಲಿ ಕರೋನಾ ಜಾಗ್ರತೆ ಬಗ್ಗೆ ತಿಳಿಸಿ, ಮುನ್ನೆಚ್ಚರಿಕೆ...

ಹೊನ್ನಾವರ ಎ. ೧೬ : ತಾಲೂಕಿನ ೩೨೦ ನಾಡದೋಣಿಗಳಲ್ಲಿ ೩೧೫ ಜನರಿಗೆ ನಾಡದೋಣಿ ಮೀನುಗಾರಿಕೆ ನಡೆಸಲು ಪರವಾನಿಗೆ ನೀಡಲಾಗಿದ್ದು ಹೊನ್ನಾವರದಿಂದ ಹಳದೀಪುರದವರೆಗೆ ನಾಲ್ಕು ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಇವರು...

ಶಿರಸಿ: ಉತ್ತರ ಕನ್ನಡ ಜಿಲ್ಲೆಯಿಂದ ಮಂಗಳೂರು, ಉಡುಪಿ ಜಿಲ್ಲೆಗೆ ಆರೋಗ್ಯ ತುರ್ತು ಹಾಗೂ ಪುನರ್ ಚಿಕಿತ್ಸೆಗೆ ಹೋಗಲು ಉಡುಪಿ ಜಿಲ್ಲಾಡಳಿತ ನಿರ್ಭಂದಿಸುವಿಕೆಯನ್ನು ಮುಂದಿನ ೩ ದಿನಗಳಲ್ಲಿ ಸಡಿಲ...

ಹೊನ್ನಾವರ ಎ. ೧೬ : ಹಲವಾರು ಹೃದಯ ರೋಗಿಗಳು ಕೋವಿಡ್‌ಗೆ ಮತ್ತು ಹೃದಯ ರೋಗಕ್ಕೆ ಸಂಬoಧವಿದೆಯೇ ಎಂದು ದೂರವಾಣಿಯಲ್ಲಿ ಪ್ರಶ್ನಿಸುತ್ತಿದ್ದಾರೆ. ಈ ಎರಡೂ ರೋಗಗಳಿಗೆ ನೇರ ಸಂಬAಧವಿಲ್ಲ....

ಹೊನ್ನಾವರ ಪಟ್ಟಣದ ಪ್ರಖ್ಯಾತ ಹ್ರದಯರೋಗ ತಜ್ಞ ಡಾ.ಆಶಿಕ್ ಕುಮಾರ, ಉದ್ಯಮಿ ಸ್ಟೇಪನ್ ರೊಡ್ರಗೀಸ್ ಹಾಗೂ ಲ್ಯಾಬ್ ಟೆಕ್ನೀಶಿಯನ್ ವಿನಾಯಕ ನರವರ ಸಹಕಾರ ದೊಂದಿಗೆ ಹೊನ್ನಾವರ ತಾಲೂಕಿನ ಎಲ್ಲಾ...

error: