March 30, 2023

Bhavana Tv

Its Your Channel

ಶಾಸಕ ಸುನೀಲ ನಾಯ್ಕರಿಂದ ದಿನಸಿ ಸಾಮಗ್ರಿ ಕಿಟ್ ವಿತರಣೆ

ಹೊನ್ನಾವರ ಎ. ೧೭ : ಹೊನ್ನಾವರದ ಕಾಸರಕೋಡು, ಮಲಬಾರಕೇರಿ ಮತ್ತು ಖಾರ್ವಿಕೇರಿ ಹಾಗೂ ಭಟ್ಕಳ ತಾಲೂಕಿನ ಮುಂಡಳ್ಳಿ, ಮುಟ್ಟಳ್ಳಿ, ಬೆದ್ರಮನೆ ೧, ಬೆದ್ರಮನೆ ೨, ಹರಿಜನಕೇರಿ ಭಾಗಗಳಲ್ಲಿ ಬದುಕು ಸಾಗಿಸಲು ಕಷ್ಟಸಾಧ್ಯ ಎನ್ನುವಂತಹ ಕುಟುಂಬಗಳಿಗೆ ಅಗತ್ಯ ದಿನಸಿ ಸಾಮಗ್ರಿಗಳ ಕಿಟ್‌ಗಳನ್ನು ಶಾಸಕ ಸುನೀಲ ನಾಯ್ಕ ಬೂತ್ ಮಟ್ಟದ ಕಾರ್ಯಕರ್ತರ ಹಾಗೂ ಮುಖಂಡರ ಮುಖೇನ ವಿತರಿಸಿದರು.

About Post Author

error: