December 3, 2024

Bhavana Tv

Its Your Channel

ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಅನಂತಕುಮಾರ ಬಗ್ಗೆ ಮಾತನಾಡುವ ಯಾವ ಶ್ರೇಷ್ಠ ಗುಣಗಳಿಗೂ ಯೋಗ್ಯತೆ ಇಲ್ಲ ಎಂದು ಕುಮಟಾ ಬಿ ಜೆ ಪಿ ಮಂಡಳ ಅದ್ಯಕ್ಷ...

ಬೆಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ರಾಷ್ಟçಪಿತ ಮಹಾತ್ಮಾ ಗಾಂಧಿ ಮತ್ತು ಸ್ವಾತಂತ್ರ‍್ಯ ಹೋರಾಟಗಾರರ ಬಗ್ಗೆ ಅವಹೇಳನವಾಗಿ ಮಾತಾಡಿರುವ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯನ್ನ ವಿರೋಧಿಸಿ ಹೊನ್ನಾವರ ಮಂಕಿ...

ಜಿಲ್ಲಾ ಮತ್ತು ತಾಲೂಕು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ನಡೆದ ಪ್ರತಿಭಟನಾ ಮೆರವಣೆಗೆ ಶರಾವತಿ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ತಹಶೀಲ್ದಾರÀ...

‘ಸಂಸದ ಅನಂತ ಕುಮಾರ ಹೆಗಡೆ ಮಹಾತ್ಮ ಗಾಂಧಿ, ಸ್ವಾತಂತ್ರö್ಯ ಹೋರಾಟಗಾರರ ಬಗೆಗಿನ ಟೀಕೆ, ಅವಹೇಳನಕಾರಿ ಹೇಳಿಕೆ ಖಂಡಿಸಿ ಭಟ್ಕಳ ಬ್ಲಾಕ ಕಾಂಗ್ರೆಸ ರಾಷ್ಟçಪತಿಗ ಮನವಿ’ ಭಟ್ಕಳ: ಉತ್ತರ...

ಭಟ್ಕಳ: ಪ್ರಸ್ತಾವಿತ ಎನ್.ಆರ್.ಸಿ, ಎನ್.ಪಿ.ಆರ್ ಹಾಗೂ ಸಿಎಎ ಎಂಬ ಕರಾಳ ಕಾನೂನಿನ ವಿರುದ್ಧ ದೇಶದ ಶೇ.೫೦%ಕ್ಕೂ ಹೆಚ್ಚು ಜನರು ಬೀದಿಗೆ ಬಂದು ಪ್ರತಿಭಟನೆ ಹೋರಾಟ ನಡೆಸುತ್ತಿದ್ದು ಮುಂದಿನ...

ಬೆಂಗಳೂರು / ಯಲ್ಲಾಪುರ-ಮುಂಡಗೋಡ ವಿಧಾನ ಸಭಾ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ವಿಧಾನಸಭೆಗೆ ಪುನರಾಯ್ಕೆಯಾಗಿದ್ದ ಶಾಸಕ ಶಿವರಾಮ ಹೆಬ್ಬಾರ ಗುರುವಾರ ಸಂಪುಟ ಸಚಿವರಾಗಿ #ಪ್ರಮಾಣವಚನ...

ಕುಮಟಾ: ಸಂತೆ ಮಾರುಕಟ್ಟೆಯ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿದ ಪುರಸಭೆಯ ಅಧಿಕಾರಿಗಳ ತಂಡ, ಪ್ಲಾಸ್ಟಿಕ್ ಚೀಲಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು, ಅಂಗಡಿ ಮಾಲಿಕರಿಗೆ ದಂಡ...

ಕೃಷ್ಣರಾಜಪೇಟೆ ತಾಲ್ಲೂಕಿನ‌ ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡರಹಳ್ಳಿ ಗ್ರಾಮದಲ್ಲಿ ಘಟನೆ. ವಡ್ಡರಹಳ್ಳಿ ಸರ್ಕಾರಿ ಕಿರಿಯ ಪ್ರಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಯುಸುತ್ತಿದ್ದು ಬಾಸ್ಕರ್ ನಾಯ್ಡು ಎಂಬ ಶಿಕ್ಷಕ....

ಕಲ್ಯಾಣಿ ಕರ್ನಾಟಕ ಭೋವಿ( ವಡ್ಡರ) ಯವಕರ ಸಂಘ ಮಸ್ಕಿ ವತಿಯಿಂದ ತಹಶಿಲ್ದಾರರ ಗೆ ಮನವಿಯನ್ನು ಸಲ್ಲಿಸಿತು. ಸಿಂಧನೂರು ತಾಲುಕಿನ ಸಿದ್ರಾಂಪುರ ಗ್ರಾಮದ ಬಾಕಿಯು ಸಿಂಧನೂರು ಮೊರಾರ್ಜಿ ವಸತಿ...

error: