December 4, 2024

Bhavana Tv

Its Your Channel

ಸವದತ್ತಿ ಪಟ್ಟಣದ ಹೃದಯ ಭಾಗವಾಗಿರುವ ಎಸ್.ಎಲ್.ಎ.ಓ ಕ್ರಾಸ್ ನಲ್ಲಿ ವಾಹನ ಸವಾರರು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಕಿರಿದಾದ ರಸ್ತೆ ಮಾರ್ಗವಾಗಿರುವ ಎಸ್.ಎಲ್.ಎ.ಓ ಕ್ರಾಸ್ ಬಿದಿ ಬದಿಯಲ್ಲಿಯ ಅಂಗಡಿಗಳು...

ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ನೂರಾರು ಅಭಿಮಾನಿಗಳು ಬೆಂಗಳೂರಿಗೆ ತೆರಳಿದರು. 30ವರ್ಷಗಳ ನಂತರ ಕೆ.ಆರ್.ಪೇಟೆ ತಾಲೂಕಿಗೆ ಮಂತ್ರಿ ಪದವಿಯು ದೊರೆಯುತ್ತಿರುವುದು ತಾಲ್ಲೂಕಿನ ಜನತೆಯಲ್ಲಿ ಸಂಭ್ರಮವು...

ಹೊನ್ನಾವರ: ನಾಮಧಾರಿ ಸಮಾಜ ಸೇವಾ ಸಂಘ ಕಡತೋಕಾ ಇವರ ಆಶ್ರಯದಲ್ಲಿ ಸಾಮೂಹಿಕ ಬ್ರಹ್ಮೋಪದೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಕಲಶ ಪೂಜಾ ಕಾರ್ಯಕ್ರಮ ಹಾಗೂ ವಿವಿಧ ಧಾರ್ಮಿಕ...

ಹೊನ್ನಾವರ ತಾಲೂಕಿನ , ಮಂಕಿ ಗ್ರಾಮದ ಗೋಲ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ನಾಲ್ಕನೇ ವರ್ಷದ ಗೋಲ್ ಉತ್ಸವದ ಅಂಗವಾಗಿ ಬಹುಮಾನ ವಿತರಣೆ ಹಾಗೂ ವಿಜ್ಞಾನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು....

ತುಳುನಾಡ ರಕ್ಷಣಾ ವೇದಿಕೆ ರಕ್ತದಾನ ಅಭಿಯಾನ ಸಪ್ತಾಹ ( 05-02-2020 ರಿಂದ 11-02-2020)ಕಾರ್ಯಕ್ರಮ :. ದಿನಾಂಕ 05-02-2020 ರಂದು ಸಂಜೆ 4.00 ಗಂಟೆ ಗೆ ಜಿಲ್ಲಾ ಆಸ್ಪತ್ರೆ...

ಉತ್ತರ - ಕನ್ನಡ ಜಿಲ್ಲೆ ಹಲವು ವೈಶಿಷ್ಟö್ಯಗಳ ತವರೂರು. ನದಿ, ಸಮುದ್ರ, ಬೆಟ್ಟ-ಗುಡ್ಡ, ಜಲಪಾತಗಳು ನಿಸರ್ಗದತ್ತ ಕೊಡುಗೆಗಳಾದರೆ, ಪ್ರೇಕ್ಷಣಿಯ, ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರಗಳು ಜಿಲ್ಲೆಗೆ ಇನ್ನಷ್ಟು...

ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯದ ಮೂರನೇ ವಲಯ ಮಟ್ಟದ ಪದವಿ ಕಾಲೇಜುಗಳ ಪುರುಷರ ವಾಲಿಬಾಲ್ ಪಂದ್ಯಾವಳಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಅದ್ಧೂರಿಯಾಗಿ ಜರುಗಿತು. ಪಂದ್ಯಾವಳಿಯ ಉದ್ಘಾಟಕರಾಗಿ...

ಕುಮಟಾ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವ ಸಂಕಲ್ಪ ತೊಟ್ಟಿರುವ ಪುರಸಭೆ ಅಧಿಕಾರಿಗಳು ಬುಧವಾರ ಸಂತೆಯಲ್ಲಿ ಮಾರಾಟ ಮಾಡಲು ತಂದಿದ್ದ ಪ್ಲಾಸ್ಟಿಕ್ ಕವರ್‌ಗಳನ್ನು ವಶಕ್ಕೆ ಪಡೆದರು. ಈ ಕುರಿತು...

ಉತ್ತರಕನ್ನಡ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ೨೦೧೯-೨೦೨೦ ನೇ ಸಾಲಿನ ಪ್ರಾಚ್ಯಪ್ರಜ್ಞೆ ಸ್ಪರ್ಧೆಯ ವಿಭಾಗವಾದ ಭಾಷಣ ಸ್ಪರ್ಧೆಯಲ್ಲಿ ಜನತಾ ವಿದ್ಯಾಲಯ ಮುರ್ಡೇಶ್ವರದ ವಿದ್ಯಾರ್ಥಿನಿಯಾದ ಕುಮಾರಿ ನಾಗಶ್ರೀ ಅಣ್ಣಪ್ಪ ನಾಯ್ಕ...

ಕುಮಟಾ ತಾಲೂಕಿನ ಹೆಗಡೆಯ ಶ್ರೀ ಶಾಂತಿಕಾAಬಾ ಪ್ರೌಢಶಾಲೆ ಯಲ್ಲಿ ಮೆಟ್ರಿಕ್ ಮೇಳವನ್ನು ಬುಧವಾರ ಆಯೋಜಿಸಿಲಾಗಿದ್ದು ತರಗತಿಯಲ್ಲಿ ಕುಳಿತು ಪಾಠ ಕೇಳಬೇಕಿದ್ದ ವಿದ್ಯಾರ್ಥಿಗಳು ಮಳಿಗೆಗಳನ್ನು ಹಾಕಿಕೊಂಡು ವ್ಯಾಪಾರ ಮಾಡಲು...

error: