ಹೊನ್ನಾವರ ತಾಲೂಕಿನ ಚಿಕ್ಕನಕೋಡ್ ನಲ್ಲಿ ಸ್ಥಳೀಯ "ಸ್ನೇಹಬಂಧು ಯುವಕ ಸಂಘ" ಹಾಗೂ ಗ್ರಾಮಸ್ಥರ ಆಶ್ರಯದಲ್ಲಿ ಎಂಟನೇ ವರ್ಷದ ಚಿಕ್ಕನಕೋಡ್ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಶಾಸಕ ಸುನೀಲ್ ನಾಯ್ಕ್...
ಮುರುಡೇಶ್ವರ :- ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಮೂರು ದಿನಗಳ ವಿವಿಧ ಕ್ರೀಡೆಗಳ ತರಬೇತಿ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ...
ಹೊನ್ನಾವರ: ಗ್ರಾಮೀಣ ಭಾಗದ ಶಾಲೆಗಳು ಹಾಗೂ ಹಳ್ಳಿಗಳನ್ನು ಅಭಿವೃದ್ಧಿಪಡಿಸುವುದು ನನ್ನ ಗುರಿ. ಪ್ರತಿಯೊಂದು ಶಾಲಾ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ, ಸವಲತ್ತು ಒದಗಿಸುವುದು ವಿವೇಕ ಯೋಜನೆಯ ಉದ್ದೇಶವಾಗಿದೆ' ಎಂದು...
ಭಟ್ಕಳ: ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲೂರು ರಾಷ್ಟಿçÃಯ ಹೆದ್ದಾರಿಯ ಗುಡಿಗದ್ದೆ ಕ್ರಾಸ್‌ನಲ್ಲಿ ತಡರಾತ್ರಿ ಐವರು ವಾಹನಗಳನ್ನು ಅಡ್ಡಗಟ್ಟಿ ಅವರಿಂದ ಹಣ ಮತ್ತು ಮೊಬೈಲ್ ಇತ್ಯಾದಿ ಬೆಲೆ...
ಭಟ್ಕಳ :ಪರ್ಯಾಯ ವ್ಯವಸ್ಥೆ ಇಲ್ಲದ ದಾನವೆಂದರೆ ರಕ್ತದಾನ ಮಾತ್ರ. ಒಂದು ಜೀವನ ಉಳಿಸಬಲ್ಲ ಶಕ್ತಿ ಇರುವದು ರಕ್ತದಾನಕ್ಕೆ ಮಾತ್ರ ಎಂದು ಕೊಂಕಣ್ ರೈಲ್ವೆ ಒಬಿಸಿ ರೈಲ್ವೆ ನೌಕರರ...
ಬಾಗಲಕೋಟೆ:-ಹುನಗುಂದ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಇಂದು ಆರ್.ಬಿ. ತಿಮ್ಮಾಪುರ ಅಭಿಮಾನಿಗಳ ಬಳಗ ಹಾಗೂ ಶ್ರೀ ಎಸ್ ಆರ್ ನವಲಿಹಿರೇಮಠ ಅಭಿಮಾನಿಗಳ ಬಳಗ ಹುನಗುಂದ ಇವರ ವತಿಯಿಂದ ಹೊಸ...
ಬಾಗಲಕೋಟೆ: ಇಂದು ಇಲಕಲ್ ನಗರದ ಶ್ರೀ ಎಸ್ ಆರ್ ನವಲಿಹಿರೇಮಠರ ಗೃಹ ಕಛೇರಿಯಲ್ಲಿ ನಿಜಗುಣ ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಸ್...
ಸಿದ್ಧಾಪುರ: ತಾಲೂಕ ಅರಣ್ಯ ಅತಿಕ್ರಮಣದಾರ ಸಭೆಯನ್ನ ಸಿದ್ಧಾಪುರದ ಗಂಗಾಬಿಕಾ ದೇವಸ್ಥಾನದ ಸಭಾಭವನ, ನೆಹರೂ ಮೈದಾನದ ಏದುರುಗಡೆಮುಂಜಾನೆ 10 ಗಂಟೆಗೆ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ...
ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ: ಪಠ್ಯದ ಹೊರತಾಗಿನ ಪುಸ್ತಕ ಓದುವ ಹವ್ಯಾಸ ಬಾಲ್ಯದಲ್ಲಯೇ ಒತ್ತಾಸೆಯಿಂದ ಮಕ್ಕಳಲ್ಲಿ ಬೆಳಸಬೇಕು ಎಂದು ನಿವೃತ್ತ ವನಪಾಲಕ ಬಿ. ನಾಗೇಶ ನಾಯ್ಕ ಹೇಳಿದರು.ಅವರು...
ಕಾರವಾರ: ಕಾನೂನು ಬಾಹಿರವಾಗಿ ಅರಣ್ಯ ಸಿಬ್ಬಂದಿಗಳು ಅರಣ್ಯ ಒತ್ತುದಾರರನ್ನ ಒಕ್ಕಲೆಬ್ಬಿಸುವ ಪ್ರಕ್ರೀಯೆಗೆ ಪೋಲೀಸ್ ರಕ್ಷಣೆ ನೀಡಕೂಡದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳಿಗೆ...