ಭಟ್ಕಳ: ಇಲ್ಲಿನ ಆನಂದ ಆಶ್ರಮ ಕಾನ್ವೆಂಟ್ ಶಿಕ್ಷಣ ಸಂಸ್ಥೆಯ ಸ್ವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಮುಂಡಳ್ಳಿಯ ಅವರ್ ಲೇಡಿ ಆಫ್ ಲೂರ್ಡ್ಸ ಚರ್ಚನ ಪ್ಯಾರಿಸ್ ಪ್ರೀಸ್ಟ್ ರೆ. ಫಾ....
ಹೊನ್ನಾವರ: ಸ್ಥಳೀಯ ನ್ಯೂಇಂಗ್ಲಿಷ್ ಸ್ಕೂಲ್‌ನ ವಿದ್ಯಾರ್ಥಿನಿ ಕುಮಾರಿ ವೃಂದಾ ಕೃಷ್ಣಮೂರ್ತಿ ಶಾನಭಾಗ್, ಶನಿವಾರ ಶಿವಮೊಗ್ಗಾದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯ ಪ್ರೌಢಶಾಲಾ ವಿಭಾಗದ ಹಿಂದಿ ಭಾಷಣ ಸ್ಪರ್ಧೆಯಲ್ಲಿ...
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಪಟ್ಟಣದಲ್ಲಿ ಶ್ರೀ ಹೊಳೆ ಹುಚ್ಛೇಶ್ವರ ವಿದ್ಯಾವರ್ಧಕ ಸಂಘದ ಶ್ರೀಮತಿ ಯೋಗಿನಿದೇವಿ ಆರ್ ಪಾಟೀಲ್ ಗ್ರಾಮೀಣ ಮಹಿಳಾ ಶಿಕ್ಷಣ( ಬಿ ಎಡ್)...
ಭಟ್ಕಳ: ಕಳೆದ 25 ವರ್ಷಗಳಿಂದ ಶಮ್ಸ್ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತಕರು, ಸಾಮಾಜಿಕ ಕಾರ್ಯಕರ್ತರು ಆಗಿರುವಎಂ.ಆರ್.ಮಾನ್ವಿಯವರನ್ನು ಭಾನುವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅನಿವಾಸಿ ಉದ್ಯಮಿ ಅತಿಕರ‍್ರಹ್ಮಾನ್ ಮುನೀರಿ...
ಭಟ್ಕಳ: ನ್ಯೂ ಶಮ್ಸ್ ಶಾಲೆಯ ಹತ್ತನೆ ತರಗತಿಯಲ್ಲಿ ಓದುತ್ತಿರುವ ಉತ್ತಮ ವಿದ್ಯಾರ್ಥಿಗೆ ನೀಡಲ್ಪಡುವ ಪ್ರತಿಷ್ಠಿತ “ನಜ್ಮೆಇಖ್ವಾನ್À” ಚಿನ್ನದ ಪದಕವನ್ನು ಈ ಬಾರಿ ಅಬ್ದುಲ್ ರುಕ್ನುದ್ದೀನ್ ಮುಡಿಗೇರಿದೆ.ಭಾನುವಾರ ನಡೆದ...
ಗುಂಡ್ಲುಪೇಟೆ ತಾಲೂಕಿನ ಬರಗಿ ಮಹಾಶಕ್ತಿಕೇಂದ್ರದ ವ್ಯಾಪ್ತಿಯ ಮೂಕಹಳ್ಳಿ ಕಾಲೋನಿಯಲ್ಲಿ ಬೂತ್ ಅಧ್ಯಕ್ಷರಾದ ಸಂತೋಷ ಅವರ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸುವ ಮೂಲಕ ಶಾಸಕರಾದ ಸಿ ಎಸ್...
ಗುಂಡ್ಲುಪೇಟೆ. ಚಾಮರಾಜನಗರ ಜಿಲ್ಲೆಯ ರೈತ ಪರ್ವ ಸಂಘಟನೆ ಜಿಲ್ಲಾಧ್ಯಕ್ಷರಾಗಿ ಗುಂಡ್ಲುಪೇಟೆ ಪಟ್ಟಣದ ಸುರೇಶ್ ರವರು ಭಾನುವಾರ ನಡೆದ ರೈತ ಸಂಘಟನೆಯ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ...
ಕಂಬಳ ಕ್ರೀಡೆಗೆ ಆಧುನಿಕ ಸ್ಪರ್ಶದ ಪ್ರಯತ್ನ; ಸುನಿಲ್ ಕುಮಾರ್ ಕಾರ್ಕಳ, : ಕಂಬಳ ಕ್ರೀಡೆಗೆ ಸರಕಾರದ ಅನುದಾನಗಳಿಲ್ಲದೆ ನಡೆಯುವ ಕಾಲವೊಂದಿತ್ತು.ಆದರೆ ರಾಜ್ಯ ಸರಕಾರ ಕಂಬಳ ಕ್ರೀಡೆಯನ್ನು ಗ್ರಾಮೀಣ...
ಭಟ್ಕಳ: ಪ್ರತಿಯೊಂದು ಹಂತದಲ್ಲಿಯೂ ಕೂಡಾ ಸರಕಾರ ಜನಸಾಮಾನ್ಯರ ಅಗತ್ಯತೆಗಳಿಗನುಗುಣವಾಗಿ ಕಾರ್ಯ ಮಾಡಲು ಬದ್ಧವಾಗಿದ್ದರೂ ಸಹ ಸರಕಾರೊಂದಿಗೆ ಸಾರ್ವಜನಿಕರ ಸಹಭಾಗಿತ್ವ ಇದ್ದಾಗ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ...
ಭಟ್ಕಳ: ಚುನಾವಣೆ ನಡೆಯುವುದು ಯಾವುದೇ ನಗರ, ಪಟ್ಟಣದಲ್ಲಿ ಅಲ್ಲ. ಪ್ರತಿ ಬೂತ್‌ಗಳಲ್ಲಿ ವಿಜಯಶಾಲಿಯಾದರೆ ಮಾತ್ರ ಯಾವುದೇ ಚುನಾವಣೆಯನ್ನು ಗೆಲ್ಲಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ...