March 16, 2025

Bhavana Tv

Its Your Channel

ಶಿರಸಿ: ನಾನು ದೇಶಪಾಂಡೆ ಸಾಹೇಬರ ಅಭಿಮಾನಿ, ಅವರ ಬಗ್ಗೆ ಅಪಾರ ಗೌರವ ಇದೆ, ನಾನು ಅವರಲ್ಲಿ ನನ್ನ ಜಿಲ್ಲೆಯ ಜನರಿಗೆ ಮೆಡಿಕಲ್ ಕಾಲೇಜು - ಅಸ್ಪತ್ರೆ ಕೊಡಿಸಿ...

ಹೊನ್ನಾವರ ; ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮುಗ್ವಾದಲ್ಲಿ 18-12-2023 ರಂದು ಚಂಪಾಷಷ್ಠಿ ಉತ್ಸವ ನಡೆಯಲಿದೆ, ಪ್ರತಿ ವರ್ಷವು ಉತ್ಸವಕ್ಕೆ ಅಂಗಡಿಯನ್ನು...

ಭಟ್ಕಳ: ಕೆಲದಿನಗಳಿಂದ ಸಚಿವ ಮಂಕಾಳ ವೈದ್ಯ ಅವರ ಬಲಗೈ ಹೆಬ್ಬೆರಳಿಗೆ ಉಗುರು ಸುತ್ತು( ಪೆರೋನ್ಯಾಚಿಯಾ) ಆಗಿದ್ದು ಸೋಮವಾರದಂದು ರಾತ್ರಿ ಇದರ ಚಿಕಿತ್ಸಾಗಿ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ...

ಹೊನ್ನಾವರ ; ನಾಡಿನ ಪ್ರಸಿದ್ದ ಹೃದಯವೈದ್ಯ ಡಾ|ನರಸಿಂಹ ಪೈ ಇವರ ಜೊತೆ ಹೃದಯ ಸಂವಾದ ಕಾರ್ಯಕ್ರಮ ಹೊನ್ನಾವರ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.ಗಣ್ಯರು ದೀಪ ಬೆಳಗಿಸುವುದರ...

ಭಟ್ಕಳ: ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟೇಶ್ವರ ನಗರದ ಹರಿಜನಕೇರಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ರಮೇಶ ಮುತ್ತುಗೋಪಾಲ ಹರಿಜನ...

ಭಟ್ಕಳ: ರಸ್ತೆ ದಾಟುತ್ತಿರುವಾಗ ಆಟೋ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ರಂಗಿನಕಟ್ಟೆಯಲ್ಲಿ ನಡೆದಿದೆ.ಮೃತರನ್ನು ಮುಹಮ್ಮದ್ ಅಶ್ರಫ್ ಇಬ್ ಅಬ್ದುಲ್ ರಶೀದ್ ಖಾನ್ (60)...

11 ದಿನಗಳ ಕಾಲ ಪೂಜೆಯ ಜೊತೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮದ ಮೂಲಕ ಧಾರ್ಮಿಕ ಹಾಗೂ ಮನರಂಜನೆ ನೀಡಿದ ಗಣೇಶ ಚತುರ್ಥಿ ಹಬ್ಬದ ಆಚರಣೆಯಲ್ಲಿ ವಿಸರ್ಜನಾ ಮೆರವಣೆಗೆಯು ಅರ್ಥಪೂರ್ಣವಾಗಿ...

ಕಾರ್ಕಳ : ನಮ್ಮ ಜೀವನದಿಯಾದ ಕಾವೇರಿ ನದಿಯ ನೀರನ್ನು ಪಕ್ಕದ ತಮಿಳುನಾಡು ರಾಜ್ಯಕ್ಕೆ ಬಿಡದಂತೆ ಕಾರ್ಕಳ ಜೆಡಿಎಸ್ ಪಕ್ಷದ ವತಿಯಿಂದ ಮಾನ್ಯ ಕಾರ್ಕಳ ಮತ್ತು ಹೆಬ್ರಿ ತಾಲೂಕು...

ಕಮಟಾ: ದೀರ್ಘಕಾಲಿಕವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರೀಯವಾಗಿತೊಡಗಿಸಿ ಕೊಂಡ, ಶಿಕ್ಷಕರ-ನಿರುದ್ಯೋಗಿಗಳ- ಶೋಷಿತರ ನಿಜಧ್ವನಿಯಾಗಿ, ಸಾತ್ತ್ವಿಕತೆಯನಾಡನ್ನು ಕಟ್ಟುವ ಸಂಕಲ್ಪದ ವಿದ್ಯಾವಂತ-ಪ್ರಜ್ಞಾವAತ ನಾಯಕರೆನಿಸಿದ ರಾಣಿಬೆನ್ನೂರಿನ ವಿದ್ಯಾವಾರಿಧಿಡಾ.ಆರ್.ಎಂ.ಕುಬೇರಪ್ಪನವರ ಉತ್ತರಕನ್ನಡ ಜಿಲ್ಲೆಯ ಅಭಿಮಾನಿಗಳು ಅವರ...

ಗುಂಡ್ಲುಪೇಟೆ ; ಕೇಲವು ಬಿಜೆಪಿ ನಾಯಕರು ರಾಜಕೀಯ ದೃಷ್ಟಿಯಿಂದ ಪ್ರತಿಭಟನೆ ಮಾಡದೆ.ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ನಾಯಕರ ಮೇಲೆ ಒತ್ತಡ ತಂದು ನೀರು ನಿಲ್ಲಿಸುವ ಕೆಲಸ ಮಾಡಿ...

error: