May 5, 2024

Bhavana Tv

Its Your Channel

ಹೊನ್ನಾವರ; ತಾಲೂಕಿನ ಕಡತೋಕ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆರೆಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರು. ಕಾಲಜಿ ಕೇಂದ್ರದಲ್ಲಿದ್ದ ಸಂತಸ್ತ್ರರೊAದಿಗೆ ಮಾತಾನಾಡಿ ಅವರ ಜೊತೆಯಲ್ಲೆ...

ಭಟ್ಕಳ ; ಭಟ್ಕಳ ತಾಲೂಕಿನ ಬೆಳಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತನನ್ನು ಜೋಸೆಫ್ ಕುಟ್ಟಿ ಜೋರ್ಜ (೪೬) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇವರ ಪುತ್ರಿ ಅನು ಮರಿಯಾ...

ಹೊನ್ನಾವರ ; ಬೆಳಿಗ್ಗೆ ಕೂಲಿಕೆಲಸಕ್ಕೆ ಹೋದ ವ್ಯಕ್ತಿ ಶವವಾಗಿ ಪತ್ತೆಯಾದ ಘಟಣೆ ಹೊನ್ನಾವರ ತಾಲೂಕಿನ ವಂದೂರು ರೈಲ್ಚೆ ಗೇಟ್ ಬಳಿ ನಡೆದಿದೆ, ಮೃತ ವ್ಯಕ್ತಿಯನ್ನು ಕೃಷ್ಣ ಗೌಡ...

ಕುಮಟಾ ; ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಂದಾವರದ ಚಂದ್ರಪ್ರಭಾ ಹೊಳೆಯ ನೀರಿನ ಮಟ್ಟ ಹೆಚ್ಚಿದ ಪರಿಣಾಮ ಹೊಳೆಯ ತೀರದ ಪ್ರದೇಶಗಳಾದ ಹಿರೇಕಟ್ಟು, ಹೆಬಳೆಹಿತ್ತಲ,ದಾದುಮನೆ ಕೇರಿ ಭಾಗದ ಜನವಸತಿ...

ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಅರ್ಕಳ ರಸ್ತೆಯಿಂದ ಹಿರೇಬೆಳ್ಳು ಗೊಂಡರ ಕೇರಿಗೆ ಹೋಗುವ ರಸ್ತೆ ಕೆಸರಿಂದ ಕೂಡಿದ್ದು ಒಡಾಡಲು ಅನಾನೂಕೂಲವಾಗಿದೆ ಎಂದು ನಾಗರಿಕ ದೂರು, ಭಟ್ಕಳ...

ಕೆ.ಆರ್.ಪೇಟೆ :-* ಮಕ್ಕಳಿಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಕೊಡಿಸಿ ಸಾಧನೆ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಮಕ್ಕಳ ಹಕ್ಕುಗಳನ್ನು ಸಂರಕ್ಷಣೆ ಮಾಡಲು ನಾಗರಿಕ ಸಮಾಜದ ಪ್ರತಿಯೊಬ್ಬರೂ ಮುಂದಾಗಬೇಕು...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ : ಸಾಮಾಜಿಕ ಲೋಪದೋಷಗಳನ್ನು ತಿದ್ದಿ ತೀಡುವ ಮೂಲಕ ಸಾನಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರು ಪಾತ್ರಪ್ರಮುಖವಾಗಿದೆ ಎಂದು ಕಾರ್ಮಿಕ ಇಲಾಖೆಯ ಸಚಿವ ಶಿವರಾಮ...

ಕಾರ್ಕಳ:- ನಿಟ್ಟೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಅತ್ತೂರು ಕೈಲಾಜೆ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ತೀರ ಹದಗೆಟ್ಟಿದ್ದು ಮಳೆಯ ನೀರು ರಸ್ತೆಯಲ್ಲಿ ಹರಿದು ಹೋಗುತ್ತಿದೆ,ಅದಲ್ಲದೆ ಗಿಡ ಗಂಟಿ ಗಳು ಬೆಳೆದಿದ್ದು...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ : ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರವರು ೧೮ ರಿಂದ ೫೯ ವರ್ಷದೊಳಗಿನವರಿಗೆ ಕೋವಿಡ್ - ೧೯ ಬೂಸ್ಟರ್ ಡೋಸ್ ಲಸಿಕಾಕರಣ...

error: