November 1, 2024

Bhavana Tv

Its Your Channel

ಕುಮಟಾ: ಶಿಕ್ಷಣಕ್ಕೆ ಆದ್ಯತೆ ನೀಡುವುದು ನಮ್ಮ ಸರ್ಕಾರದ ಧ್ಯೇಯ ವಾಗಿದ್ದು, ವಿದ್ಯಾರ್ಥಿಗಳ ಉನ್ನತ ಕಲಿಕೆಗೆ ಪೂರಕವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು...

ಭಟ್ಕಳ: ಪದವಿಧರರು ಉದ್ಯೋಗವನ್ನು ಪಡೆಯಬೇಕೆಂಬ ಹಿತದೃಷ್ಟಿಯಿಂದ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ದೇಶಪಾಂಡೆ ಫೌಂಡೇಶನ್'ನ ಕೌಶಲ್ಯಾಭಿವೃದ್ಧಿ ಪರಿಚಯ ಹಾಗೂ ಪರಸ್ಪರ ಒಡಂಬಡಿಕೆ ಹಸ್ತಾಂತರ ಕಾರ್ಯಕ್ರಮ ಜರುಗಿತು....

ಭಟ್ಕಳ: ಪುರಸಭೆಯ ನಾಮಫಲಕದಲ್ಲಿ ಬರೆಯಿಸಲಾದ ಉರ್ದು ಅಕ್ಷರವನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ತೆರವುಗೊಳಿಸಿರುವುದನ್ನು ಪುರಸಭೆಯ ಅಧ್ಯಕ್ಷ ಪರ್ವೇಜ ಕಾಶೀಮಜಿ ಹಾಗೂ ಉರ್ದುಭಾಷಿಕ ಪುರಸಭೆ ಸದಸ್ಯರು ತೀವ್ರವಾಗಿ ಖಂಡಿಸಿದ್ದು, ನ್ಯಾಯಾಲಯದ...

ಭಟ್ಕಳ ಪುರಸಭೆಗೆ ತನ್ನದೇ ಆದ ನಡವಳಿಕೆ ಇದ್ದು ಅದರನ್ವಯದಂತೆ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಅವರು ಸರ್ವಾಧಿಕಾರಿ ಧೋರಣೆಯಿಂದ ಪುರಸಭೆಗೆ ಉರ್ದು ನಾಮಫಲಕ ಅಳವಡಿಸಿದ್ದರ ಪರಿಣಾಮವಾಗಿ ಭಟ್ಕಳ...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ : ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿಯವರು ಜೀವನ ವಿಕಾಸ ಟ್ರಸ್ಟ್ (ರಿ) ಯಲ್ಲಾಪುರ ಹಾಗೂ ಯಲ್ಲಾಪುರ ಅರಣ್ಯ ವಿಭಾಗ ಇವರ...

ಮಂಡ್ಯದ ಗಾಂಧಿ, ನಾಡಿನ ಸರಳ ಸಜ್ಜನ ರಾಜಕಾರಣಿ ಕೆ.ಆರ್.ಪೇಟೆ ಕೃಷ್ಣ ಅವರ 83 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಕಾಯಕ ಜೀವಿಗಳಿಗೆ ಸನ್ಮಾನ ಮಾಡಿ ಗೌರವಿಸುವ...

ಭಟ್ಕಳ:ದಿನಾಂಕ : 30-06-2022 ರಂದು ಪುರಸಭಾ ಮುಖ್ಯಾಧಿಕಾರಿಯವರು ಭಟ್ಕಳ ಪುರಸಭೆ ಕಾರ್ಯಾಲಯಕ್ಕೆ ನೂತನವಾಗಿ ಉರ್ದು ಭಾಷೆಯಲ್ಲಿ ಹಾಕಿದ ನಾಮಫಲಕವನ್ನು ತೆರವು ಮಾಡಿರುತ್ತಾರೆ. ಭಟ್ಕಳವು ಮತೀಯವಾಗಿ ಅತಿ ಸೂಕ್ಷ್ಮ...

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ಜೆ.ಡಿ.ಎಸ್ ಕಛೇರಿಯಲ್ಲಿ ಬಿ.ಎಂ ಕಿರಣ್ ರವರ ಸಾರಥ್ಯದಲ್ಲಿ ಪತ್ರಕರ್ತರ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಕ್ರೀಯಾ ಶೀಲಾ ಪತ್ರಕರ್ತರಿಗೆ ಹೃದಯಸ್ಪರ್ಶಿ ಸನ್ಮಾನಿಸಲಾಯಿತು.. ನಂತರ...

ಕುಮಟಾ ತಾಲೂಕಿನ ಮಿರ್ಜಾನ್ ಕೋಟೆಯು ನಯನಮನೋಹರವಾಗಿದ್ದು, ಮಳೆಗಾಲದಲ್ಲಿ ಸುತ್ತಲಿನ ಗೋಡೆಗಳು ಹಸಿರು ಸೀರೆ ಉಟ್ಟ ನವ ವಧುವಿನಂತೆ ಕಂಗೊಳಿಸುತ್ತಿದೆ. ಐತಿಹಾಸಿಕ ಸೊಬಗಿನಿಂದ ಆಕರ್ಷಿಸುತ್ತಿರುವ ಮಿರ್ಜಾನ್ ಕೋಟೆಯ ಕುರಿತು...

ಹೊನ್ನಾವರ : ಗ್ರಾಮೀಣ ಭಾಗವು ಸೇರಿದಂತೆ ರಾತ್ರಿಯಿಂದ ಸುರಿಯುತ್ತಿರುವ ಮಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಹಳ್ಳ. ಕೊಳ್ಳ, ನದಿ, ಕಾಲುವೆಯಲ್ಲಿ ನೀರಿನ...

error: