July 11, 2024

Bhavana Tv

Its Your Channel

ಭಟ್ಕಳ : ಗೌರವಾನ್ವಿತ ಹಳೆಯ ವಿದ್ಯಾರ್ಥಿ ಮತ್ತು ಪ್ರಸ್ತುತ ಯುಕೆಡಿಎಫ್‌ಎ ಅಧ್ಯಕ್ಷರಾದ ಶ್ರೀ ಮಾವಿಯಾ ಮೊಹ್ತೇಶಾಮ್ ಅವರು ಉದ್ಘಾಟನಾ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದರು .ಅವರು ಮಾತನಾಡಿ...

ಹೊನ್ನಾವರ ; ಈ ಅಭೂತಪೂರ್ವ ಸಾಧನೆಗೆ ಕಾರಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತಮಂಡಳಿ, ಶಿಕ್ಷಕ-ಶಿಕ್ಷಕೇತರ ವೃಂದದವರು, ಪೂರ್ವ ವಿದ್ಯಾರ್ಥಿಗಳು, ಶಾಲಾ ಹಿತೈಷಿಗಳು ಅಭಿನಂದಿಸಿ ಶುಭ ಹಾರೈಸಿರುತ್ತಾರೆ. ಪರೀಕ್ಷೆಗೆ...

ಭಟ್ಕಳ ; 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು ಸಿದ್ದಾರ್ಥ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಾಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಕಳೆದ 3 ವರ್ಷಗಳ 100%...

ಭಟ್ಕಳ: ತಾಲ್ಲೂಕಿನ ಶಿರಾಲಿಯ ಚಿತ್ರಾಪುರದ ಶ್ರೀವಲಿ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 100% ಫಲಿತಾಂಶ ಬಂದಿದ್ದು, ಕುಮಾರಿ ಮೊನೀಕಾ ಜಯಕರ ನಾಯ್ಕ 97.12% ಶೇಕಡಾ ಅಂಕ ಪಡೆಯುವುದರೊಂದಿಗೆ...

ಹೊನ್ನಾವರ : ಯಕ್ಷಲೋಕ (ರಿ.) ಹಳದೀಪುರ, ಸ್ಫೂರ್ತಿರಂಗ, ಹೊನ್ನಾವರ, ಕ.ಸಾ.ಪ. ಹೊನ್ನಾವರಘಟಕ, ಅಮ್ನಾಯಃಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಮತ್ತು ಮೇಘಶ್ರೀ ಸೇವಾ ಸಂಸ್ಥೆ ಮಂಕಿ ಇವುಗಳ ಸಂಯುಕ್ತಆಶ್ರಯದಲ್ಲಿ...

ಹೊನ್ನಾವರ ತಾಲ್ಲೂಕಿನ ಕೊಳಗದ್ದೆ ಯ ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯು ಸತತ ಮೂರನೇ ಬಾರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಸಾಧನೆ ಮಾಡಿದೆ. ಒಟ್ಟು 11...

ಹೊನ್ನಾವರ : ದೀಕ್ಷಾ ಶಿವರಾಮ ಹೆಗಡೆ ಪ್ರಥಮ(96.64) ಜೋಸ್ಲಿನ್ ಕ್ರೀಜೊಸ್ಟ ಲೋಪಿಸ್ ದ್ವಿತೀಯ(91.04) ನಿಧಿ ಗೋಯ್ದ ಗೌಡ ತ್ರತೀಯ (90.08), ಸಿಂಚನ ಸುಬ್ರಾಯ ಗೌಡ ಚತುರ್ಥ(88.96).ಹಫಿಲ ಹೈಫಾ...

ಭಟ್ಕಳ: ತಾಲೂಕಿನ ಜಾಲಿ ಸರ್ಕಾರಿ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆಗೆ 32 ವಿದ್ಯಾರ್ಥಿಗಳು ಕುಳಿತುಕೊಂಡಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲಾ ಫಲಿತಾಂಶ ಶೇಕಡ 100%...

ಹೊನ್ನಾವರ : ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಇಡಗುಂಜಿ ಪ್ರೌಢಶಾಲಾ ವಿದ್ಯಾರ್ಥಿಗಳು 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶದೊAದಿಗೆ ಐತಿಹಾಸಿಕ ಸಾಧನೆ ಮಾಡಿದ್ದಾರೆಕು.ಶ್ರೀನಿಧಿ ಗಣಪತಿ...

error: