May 19, 2024

Bhavana Tv

Its Your Channel

ಹೊನ್ನಾವರ : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಹೊನ್ನಾವರ ಭಾಗಕ್ಕೆ ಈ ಬಾರಿಯ ಆಯ-ವ್ಯಯ ಪತ್ರದಲ್ಲಿ ರಾಜ್ಯದ ಬಿ.ಜೆ.ಪಿ ಸರಕಾರ ವಿಶೇಷ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದೆಂಬ ಜನರ...

ಭಟ್ಕಳ: ಅರಣ್ಯ ಇಲಾಖೆಯು ಕಳೆದ ಐದು ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಗಿಡ ಮರ ಕಡೆದಿರುವ ಅರಣ್ಯ ಇಲಾಖೆಯ...

ಗುಂಡ್ಲುಪೇಟೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗಣೇಶ್ ಪ್ರಸಾದ್ ರವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ದಿವಂಗತ ಮಹದೇವ ಪ್ರಸಾದ್ ಮತ್ತು ಗೀತಾ ಮಹದೇವ ಪ್ರಸಾದ್ ರವರು ಕಳೆದ ಇಪ್ಪತ್ತೈದು...

ಕಾರ್ಕಳ: ಮಾ.೧೦ ರಿಂದ ೨೦ರ ವರೆಗೆ ಹಮ್ಮಿಕೊಂಡಿರುವ ಕಾರ್ಕಳ ಉತ್ಸವದ ಪೂರ್ವಭಾವಿಯಾಗಿ ನಡೆದ ಉತ್ಸವ ಸ್ವಚ್ಚತೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು . ನಗರದಲ್ಲಿ ಸುಮಾರು ೭೦೦೦ ಮಂದಿ...

ಕಾರ್ಕಳ- ಕಥೊಲಿಕ್ ಸಭಾ ಕಾಕ೯ಳ್ ಟೌನ್ ಘಟಕದ ೨೦೨೨- ೨೩ ಸಾಲಿನ ಚುನಾವಣೆ ಇತ್ತೀಚೆಗೆ ನಡೆಯಿತು. ಚುನಾವಣೆ ಅಧಿಕಾರಿಯಾಗಿ ಲೀನಾ ಮಿನೇಜಸ್ ಮೀಯಾರ್, ವೀಕ್ಷಕರಾಗಿ ಜೋನ್ ಟೆಲ್ಲಿಸ್...

ವರದಿ: ವೇಣುಗೋಪಾಲ ಮದ್ಗುಣಿ ಸಿದ್ದಾಪುರ:ಸಾಹಿತಿಗಳಾದವರಿಗೆ ಕವಿತೆ, ಸಾಹಿತ್ಯ ಒಳಗಿನಿಂದಲೇ ತುಡಿತವುಂಟು ಮಾಡುತ್ತದೆ. ಕಾವ್ಯ ಒಂದು ಅನುಭವ. ಕವಿತೆಗಳಲ್ಲಿ ಸೌಂದರ್ಯ ಪ್ರಜ್ಞೆ ಹಾಗೂ ರಸ ವಿಶ್ಲೇಷಣೆ ಅಗತ್ಯವಾಗಿದ್ದು ಈ...

ಹೊನ್ನಾವರ: ಅರಣ್ಯ ಭೂಮಿ ಹಕ್ಕಿಗೆ ಸಂಬAಧಿಸಿ ವ್ಯಾಪಕ ಜಾಗೃತ ಮೂಡಿಸುವ ಹಾಗೂ ಸರಕಾರದ ಅರಣ್ಯವಾಸಿ ಸಮಸ್ಯೆಗೆ ಸ್ಫಂದಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳನ್ನ ಉಳಿಸಿ ಜಾಥಕ್ಕೆ ಹೊನ್ನಾವರ ತಾಲೂಕಿನಾದ್ಯಂತ...

ನಾಗಮoಗಲ:- ಪಟ್ಟಣದ ಎಸ್ ಎಲ್.ಎನ್. ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ (ರಿ) ನಾಗಮಂಗಲ ತಾಲ್ಲೂಕು ಘಟಕದ ವತಿಯಿಂದ ಶೈಕ್ಷಣಿಕ ಕಾರ್ಯಗಾರ ಏರ್ಪಡಿಸಲಾಯಿತು ಗಣ್ಯರ...

ಹೊನ್ನಾವರ :ಹಲ್ಲುಗಳ ಸ್ವಚ್ಚತೆ ಕಾಪಾಡಿಕೊಳ್ಳುವುದರ ಜೊತೆಗೆ ಸೊಪ್ಪು ತರಕಾರಿಯಂತಹ ಖನಿಜಯುಕ್ತ ಆಹಾರ ಸೇವಿಸುವುದರಿಂದ ಹಲ್ಲುಗಳ ರಕ್ಷಣೆ ಸಾಧ್ಯ ಎಂದು ಹೊನ್ನಾವರದ ಪ್ರಸಿದ್ಧ ದಂತ ವೈದ್ಯರಾದ ಲಯನ್ ಡಾ.ನಾಗರಾಜ...

ನಾಗಮಂಗಲ: ತಾಲ್ಲೂಕಿನ ತಹಶೀಲ್ದಾರ್ ಆಗಿ ಕಳೆದೆರಡು ವರ್ಷಗಳಿಂದ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ಕುಂ.ಇ.ಅಹಮದ್ ಅವರನ್ನು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆತ್ಮೀಯವಾಗಿ ಬೀಳ್ಕೋಡುಗೆ ನೀಡಲಾಯಿತು. ಪಟ್ಟಣದ ಪ್ರವಾಸಿ...

error: