May 19, 2024

Bhavana Tv

Its Your Channel

ಕಥೊಲಿಕ್ ಸಭಾ ಕಾರ್ಕಳ ಟೌನ್ ಘಟಕದ ೨೦೨೨- ೨೩ ಸಾಲಿನ ಚುನಾವಣೆ

ಕಾರ್ಕಳ- ಕಥೊಲಿಕ್ ಸಭಾ ಕಾಕ೯ಳ್ ಟೌನ್ ಘಟಕದ ೨೦೨೨- ೨೩ ಸಾಲಿನ ಚುನಾವಣೆ ಇತ್ತೀಚೆಗೆ ನಡೆಯಿತು. ಚುನಾವಣೆ ಅಧಿಕಾರಿಯಾಗಿ ಲೀನಾ ಮಿನೇಜಸ್ ಮೀಯಾರ್, ವೀಕ್ಷಕರಾಗಿ ಜೋನ್ ಟೆಲ್ಲಿಸ್ ಅಜೆಕಾರ್ ಇವರು ನಡೆಸಿ ಕೊಟ್ಟರು .

ಅಧ್ಯಕ್ಷರಾಗಿ ಮಾನ್ಯ ನೋವೆಲ್ ಡಿ’ಸಿಲ್ವಾ, ನಿಕಟ ಪೂರ್ವ್ ಅಧ್ಯಕ್ಷೆ ಒಲಿವಿಯಾ ಡಿ’ಮೆಲ್ಲೊ,ನಿಯೋಜಿತ ಅಧ್ಯಕ್ಷರಾದ ರೋಶನ್ ಡಿ’ಮೆಲ್ಲೊ , ಉಪಾಧ್ಯಕ್ಷೆ ಕ್ಲೋಟಿಲ್ಡಾ ಡಿ’ಸೋಜಾ, ಕಾಯ೯ದಶಿ೯ ವಿನೀತ ಡಿ’ಮೆಲ್ಲೊ, ಸಹ ಕಾಯ೯ದಶಿ೯ ಲವೀನಾ ಪಿರೇರಾ, ಖಜಾಂಚಿ ಗ್ರೇಸಿಯಾ ಡಿ’ಸೋಜ, ಸಹ ಖಜಾಂಚಿ ಪ್ಲೇವಿ ಕ್ಯಾಸ್ತೇಲಿನೊ , ಆಮ್ಚೊ ಸಂದೇಶ ಪ್ರತಿನಿಧಿ ಸಿಂಪ್ಲಿಸಿಯಾ ಡಿ’ಕುನ್ಹಾ,ರಾಜಕೀಯ ಸಂಚಾಲಕಿ ಲಿಲ್ಲಿ ಡಿ’ಸೋಜ, ಸರ್ಕಾರಿ ಸವಲತ್ತು ಸಂಚಾಲಕ ಐವನ್ ಆಗೇರಾ,ಆಂತರಿಕ ಲೆಕ್ಕ ತಪಾಸಣೆ ಐವನ್ ಮಚಾದೊ , ವಾವ್ರಾ ಆಯೋಗ ಸಂಚಾಲಾಕ – ಪಾಸ್ಕಲ್ ಮೋನಿಸ್ ,
ನೀತಿ ಮತ್ತು ಶಾಂತಿ ಸಂಚಾಲಾಕಿ ಹೆಲೆನ್ ಕ್ವಾಡ್ರಾಸ್, ಅಂತರ್ ಧರ್ಮೀಯ ಸಂಚಾಲಾಕ ಹೆನ್ರಿ ಸಾಂತುಮಾಯೋರ್, ಸ್ವಯಂ ಸೇವಕ ಉರ್ಬಾನ್ ಆಲ್ವಾರಿಸ್, ದೀರಜ್ ಲೋಬೊ ಆಯ್ಕೆಯಾದರು
ಚರ್ಚ್ ಫಾದರ್ ಅ|ವಂ|ಕ್ಲೆಮೆAಟ್ ಮಸ್ಕರೇನ್ಹಸ್ ಹೊಸತಾಗಿ ಚುನಾಯಿತ ಹುದ್ದೆದಾರರಿಗೆ ಶುಭಾಶಯ ಕೋರಿ ಆಶೀರ್ವದಿಸಿ ಮುಂದಿನ ಕಾಯ೯ ವೈಖರಿಗಳು ಚೆನ್ನಾಗಿ ಮೂಡಿಬರಲು ಎಂದು ಹಾರಿಸಿದರು.
ವರದಿ: ಅರುಣ ಭಟ್ ಕಾರ್ಕಳ

error: