May 3, 2024

Bhavana Tv

Its Your Channel

ಮಳವಳ್ಳಿ: ತಾಲ್ಲೂಕಿನ ಸುಣ್ಣದದೊಡ್ಡಿ ಗ್ರಾಮದಲ್ಲಿ ಬುಧವಾರ ಸಂಜೆ ಏಳು ವರ್ಷದ ಗಂಡು ಚಿರತೆ ಅರಣ್ಯ ಇಲಾಖೆಯ ಬೋನಿನಲ್ಲಿ ಸೆರೆಯಾಗಿದೆ.ಸುಣ್ಣದದೊಡ್ಡಿ, ಗಾಜನೂರು ಸೇರಿದಂತೆ ಹಲವು ಗ್ರಾಮಗಳ ಸುತ್ತಲಿನ ಗುಡ್ಡಗಳಲ್ಲಿ...

ಮಳವಳ್ಳಿ : ಬರುವ ಪೆಬ್ರವರಿ 11 ಹಾಗೂ 12ರಂದು ನಡೆಯುವ ಐತಿಹಾಸಿಕ ಮಳವಳ್ಳಿ ಸಿಡಿ ಹಬ್ಬದ ಆಚರಣೆಯ ಸಂಬAಧ ಜ.31ರ ನಂತರ ನಿರ್ಧಾರ ತೆಗೆದುಕೊಳ್ಳಲು ತಹಶೀಲ್ದಾರ್ ಎಂ.ವಿಜಯಣ್ಣ...

ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾನ್ಯ ಸೇವಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವು ನಡೆಯಿತು.ಹಡಿನಾಬಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುನೀತಾ ಶೇಟ್ ದೀಪ...

ಕೆ.ಆರ್.ಪೇಟೆ:- ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡರ ಅಂಬೇಡ್ಕರ್ ವಿರೋಧಿ ನಿಲುವು ಖಂಡಿಸಿ ಗೌಡರ ಭಾವಚಿತ್ರಕ್ಕೆ ಚಪ್ಪಲಿಯಿಂದ ಥಳಿಸಿ ಭಾವಚಿತ್ರಕ್ಕೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ದಲಿತ ಮುಖಂಡರು.....

ಕೆ.ಆರ್.ಪೇಟೆ: ನಿಷೇಧಾಜ್ಞೆ ಉಲ್ಲಂಘಿಸಿ ರಾಸುಗಳೊಂದಿಗೆ ಹೇಮಗಿರಿ ಜಾತ್ರೆಗೆ ಆಗಮಿಸಿರುವ ರೈತರು.ಜಾತ್ರಾಮಾಳದಲ್ಲಿರುವ ರಾಸುಗಳನ್ನು ಖಾಲಿ ಮಾಡಿಸಲು ಪೋಲಿಸರು ಹಾಗೂ ಕಂದಾಯಾಧಿಕಾರಿಗಳ ಹರಸಾಹಸ..ಕೋವಿಡ್ ಸೋಂಕು ಹರಡುವ ಭೀತಿ .. ಜಿಲ್ಲಾಡಳಿತವು...

ಮಂಡ್ಯ:- ರಾಜ್ಯದ ಅಬಕಾರಿ ಸಚಿವರಾದ ನೂತನ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರಿಗೆ ಮಂಡ್ಯ ನಗರದಲ್ಲಿ ಹೃದಯಸ್ಪರ್ಶಿ ಸ್ವಾಗತ ನೀಡಿದ ಯುವನಾಯಕ ಬೂಕನಕೆರೆ ರಾಜಶೇಖರ್ …...

ಗುಂಡ್ಲುಪೇಟೆ:- ಪಟ್ಟಣದ ಚಾಮರಾಜನಗರ ರಸ್ತೆಯಲ್ಲಿರುವ ವೀರಯೋಧ ಶಿವಾನಂದ ಸ್ಮಾರಕದ ಮುಂದೆ ಕಾವಲು ಪಡೆ ಸಂಘಟನೆ ವತಿಯಿಂದ 73ನೇ ಗಣರಾಜ್ಯೋತ್ಸವಕಾರ್ಯಕ್ರಮವನ್ನು ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಆಚರಿಸಲಾಯಿತು. ಈ...

ನಾಗಮಂಗಲ. ನಾಗಮಂಗಲ ಶಾಸಕ ಸುರೇಶ್ ಗೌಡ ರವರ ಹುಟ್ಟುಹಬ್ಬ ಆಚರಣೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿಯವರಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು...

ನಾಗಮಂಗಲ:-ಜೆ.ಡಿ.ಎಸ್. ಶಾಸಕ ಸುರೇಶ್ ಗೌಡ ಜನುಮದಿನದ ಅಂಗವಾಗಿ ಅಭಿಮಾನಿಗಳು ಮತ್ತು ಜಾತ್ಯತೀತ ಜನತಾದಳದ ಕಾರ್ಯಕರ್ತರು ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಶಾಸಕ ಸುರೇಶಗೌಡ ರಕ್ತದಾನ ಮಾಡುವ ಮೂಲಕ...

ನಾಗಮಂಗಲ:- ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆ ಆಗಿರುವ ಖರಡ್ಯ ಬಸವೇಗೌಡ ರವರನ್ನು ನಾಗಮಂಗಲ ಕ.ಸಾ.ಪ.ಸದಸ್ಯರು ಮತ್ತು ಕನ್ನಡ ಸಾಹಿತ್ಯ ಅಭಿಮಾನಿಗಳು ಪಟ್ಟಣದ...

error: