May 6, 2024

Bhavana Tv

Its Your Channel

ಭಟ್ಕಳ: ಕಾಲೇಜಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರೂ ಕ್ಯಾರೆ ಎನ್ನದ ಅಧಿಕಾರಿಗಳ ವಿರುದ್ದ ಆಕ್ರೋಶಗೊಂಡ ನೂರಾರು ವಿದ್ಯಾರ್ಥಿಗಳು ಗುರುವಾರ ಭಟ್ಕಳಕ್ಕೆ ತೆರಳುವ ಬಸ್ ತಡೆದು...

ವರದಿ:ನಟರಾಜ ಗದ್ದೆಮನೆ ಕುಮಟಾದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜಿನ ಹಿಂಭಾಗದ ಗುಡ್ಡದ ಪ್ರದೇಶದಲ್ಲಿ ಸಿಕ್ಕಿತು ಹುಸಿ ಬಾಂಬ್, ಡಮ್ಮಿ ಮಾದರಿಯ ಸುಧಾರಿತ ಸ್ಪೋಟ ನಮೂನೆಯ ವಸ್ತುಗಳು ಕಂಡು ಬಂದಿದ್ದು,...

ಹೊನ್ನಾವರ: ಕನ್ನಡ ನಾಡು ನುಡಿಯ ಹಿರಿಮೆಯನ್ನು ಸಾರುವ ಕನ್ನಡಕ್ಕಾಗಿ ನಾವು, ಕಾರ್ಯಕ್ರಮ ಹೊನ್ನಾವರದ ಇಕೋ ಬೀಚ್ ನಲ್ಲಿ ತಾಲ್ಲೂಕಾ ಆಡಳಿತದ ಆಶ್ರಯದಲ್ಲಿ ಗುರುವಾರ ಯಶಸ್ವಿಯಾಗಿ ನಡೆಯಿತು. ಇ...

ಭಟ್ಕಳ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಟ್ಕಳ ಜಟ್ಟಪ್ಪ ನಾಯಕ (ಹಿರೇ ಬಸದಿ)ಯ ಮುಂಬಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡಕ್ಕಾಗಿ ನಾವು ವಿಶೇಷ ಕಾರ್ಯಕ್ರಮ ಕನ್ನಡ ಗೀತೆಗಳ...

ಭಟ್ಕಳ: ಸರಕಾರಿ ಶಾಲೆಯೊಂದರ ಬಾಡಿಗೆಯನ್ನ ನೀಡದೇ ಸತಾಯಿಸುತ್ತಿರುವ ಶಿಕ್ಷಣ ಇಲಾಖೆಯ ವಿರುದ್ಧ ನ್ಯಾಯಾಲಯದಿಂದ ಆದೇಶ ತಂದಿದ್ದ ಮಗ್ದಂ ಕಾಲೋನಿ ಜಮಾತ್ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪೀಠೋಪಕರಣಗಳನ್ನು...

ಬಾಗೇಪಲ್ಲಿ:- ಕನ್ನಡ ಮತ್ತು ಸಂಸ್ಕೃತ ಇಲಾಖೆಯು ಜಿಲ್ಲೆಯಾದ್ಯಂತ "ಮಾತಾಡ್ ಮಾತಾಡ್ ಕನ್ನಡ" ಘೋಷ ವಾಕ್ಯದಡಿ 'ಕನ್ನಡಕ್ಕಾಗಿ ನಾವು' ಎಂಬ ಅಭಿಯಾನವನ್ನು ಹಮ್ಮಿಕೊಂಡಿದಗೀತೆಗಳ ಗಾಯನ ಅಭಿಯಾನದಲ್ಲಿ ವಿವಿಧ ಕಾಲೇಜುಗಳಿಂದ...

ಬಾಗೇಪಲ್ಲಿ:- ಪ್ರತಿ ವರ್ಷ ಮಕ್ಕಳ ಗ್ರಾಮ ಸಭೆ ನಡೆಸುವ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂ ಗಣದಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಯಿತು. ಘಂಟAವಾರಿಪಲ್ಲಿ...

ರೋಣ ದಲ್ಲಿ ಪ್ಯಾರಾಮೆಡಿಕಲ್ ಕಾಲೇಜು ಉದ್ಘಾಟನೆ ಕಾರ್ಯಕ್ರಮವನ್ನು ಗುಲಗಂಜಿಮಠ.ಶ್ರೀ.ಗುರೂಪಾದ ಮಹಾಸ್ವಾಮಿಗಳುಹಾಗೂ ಡಾ ಎಚ್ ಐ ಗಿರಡ್ಡಿ ಉದ್ಘಾಟನೆ ನೆರೆವೇರಿಸಿದರುರೈತರ ನಾಡಲ್ಲಿ ವಿದ್ಯಾರ್ಥಿಗಳಿಗೆ ಪ್ಯಾರಾ ಮೆಡಿಕಲ್ ಕಾಲೇಜು ಮಾಡಿರುವುದು...

ರೋಣ ತಾಲೂಕಿನ ರಾಜ್ಯ ಮಟ್ಟದಲ್ಲಿ ಕ್ರೀಡಾ ಕೂಟದಲಿ ಭಾಗವಹಿಸಿದ ಸರಕಾರಿ ನೌಕರರಿಗೆ ಸನ್ಮಾನ ಸಮಾರಂಭವನ್ನು ನೌಕರ ಸಂಘದ ಅಧ್ಯಕ್ಷ ಜಗದೀಶ ಮಡಿವಾಳರ ನಾಯಕತ್ವದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ...

ಹೊನ್ನಾವರ ತಾಲೂಕಿನ ಹಿರೇಬೈಲ್ ಅಂದಬಳ್ಳಿಯಲ್ಲಿ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬAಧ ಪಟ್ಟಂತೆ ಶ್ರೀಮತಿ ಭಾಗೀರಥಿ ಕೃಷ್ಣ ನಾಯ್ಕ...

error: