May 18, 2024

Bhavana Tv

Its Your Channel

ಕುಮಟಾ : ಈ ಅದ್ದೂರಿ ಜಾತ್ರೆಗೆ ಜಿಲ್ಲೆಯ ಮೂಲೆಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು, ಬೆಳಿಗ್ಗೆನಿಂದಲೇ ದೇವಸ್ಥಾನಕ್ಕೆ ಬಂದ ಭಕ್ತರು ಹೂವಿನಿಂದ ಅಲಂಕರಿಸಲಾಗಿದ್ದ ಶ್ರೀ ಶಾಂತಿಕಾ ಪರಮೇಶ್ವರಿ...

ಕಾರವಾರ; ನಾಡಿಯ ಹಿರಿಯ ಕಥೆಗಾರ್ತಿ ದಿ. ಜಯಾ ಯಾಜಿ ಶಿರಾಲಿ ಅವರ ಗೌರವಾರ್ಥ ಕನ್ನಡದ ಕಥೆಗಾರ್ತಿಯರಿಗಾಗಿಯೇ ರಾಜ್ಯಮಟ್ಟದ ಕಥಾ ಸ್ಪಧೆಯನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ...

ಹೊನ್ನಾವರ : ತಹಶಿಲ್ದಾರ ಕಚೇರಿಯಲ್ಲಿ ತಮ್ಮ ಪರೋಪಕಾರದ ಗುಣದಿಂದಲೆ ಇವ ನಮ್ಮವ ಇವ ನಮ್ಮವ ಎಂಬ ಭಾವನೆಯನ್ನು ಮೂಡಿಸಿ ಈಗ ಗ್ರೇಡ ಟು ತಹಶಿಲ್ದಾರ ಆಗಿ ಪದೋನ್ನತಿ...

ಭಟ್ಕಳ : ತಾಲೂಕಿನ ಮುಠ್ಠಳ್ಳಿ ಗ್ರಾಮದ ಶ್ರೀ ಕಟ್ಟೇವೀರ ಮತ್ತು ಪರಿವಾರ ದೇವರ ೧೯ನೇ ವರ್ಷದ ವಾರ್ಷಿಕ ವರ್ಧಂತೋತ್ಸವ ಕಾರ್ಯಕ್ರಮವು ಶನಿವಾರದಂದು ನಡೆಯಿತು.ಬೆಳಿಗ್ಗೆಯಿಂದಲ್ಲೇ ಶ್ರೀ ಕಟ್ಟೇವೀರ ದೇವರಿಗೆ...

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ಪ್ರವಾಸಿ ಮಂದಿರದ ಬಳಿಯ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಸುಸಜ್ಜಿತವಾದ ದ್ವಿಚಕ್ರ ವಾಹನಗಳ ನಿಲುಗಡೆ ವ್ಯವಸ್ಥೆಗೆ ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಚಾಲನೆ ನೀಡಿದರು....

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ಸೆಸ್ಕ್ ವಿಭಾಗೀಯ ಕಛೇರಿಯ ಆವರಣದಲ್ಲಿ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕೆ.ಆರ್.ಪೇಟೆ ಉಪವಿಭಾಗ-೨ರ ವತಿಯಿಂದ ವಿದ್ಯುತ್ ಗ್ರಾಹಕರು ಹಾಗೂ ನಾಗರೀಕರಿಗೆ...

ಹೊನ್ನಾವರ; ಕಾಸರಕೋಡ ಟೊಂಕಾದಲ್ಲಿ ಹೊನ್ನಾವರ ಪೋರ್ಟ್ ಪ್ರೆöÊವೆಟ್ ಕಂಪನಿಯು ಕಾನೂನು ಬಾಹೀರವಾಗಿ ರಸ್ತೆಯ ಕಾಮಗಾರಿ ಮಾಡುತ್ತಿದೆ ಎಂದು ಆರೋಪಿಸಿ ತಕ್ಷಣ ಕಾಮಗಾರಿ ನಿಲ್ಲಿಸಬೇಕು ಎಂದು ಮೀನುಗಾರರು ವಿರೋಧಿüಸುತ್ತಿರುವ...

ಹೊನ್ನಾವರದಲ್ಲಿ ನಡೆದ ಕೊಂಕಣ ಖಾರ್ವಿ ಸಮಾಜದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಮಚಂದ್ರರ ನೇತೃತ್ವದ ಮೆಜೆಸ್ಟಿಕ್ ಕಾಸರಕೋಡ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ . ಪ್ರಥಮ ಬಹುಮಾನ...

ಹೊನ್ನಾವರ ತಾಲ್ಲೂಕಿನಲ್ಲಿ ಸುಮಾರು ೨೧ ವರ್ಷಗಳಿಂದ ಪತ್ರಿಕೆ ವಿತರಕರಾಗಿ ಅದರಲ್ಲಿ ಬಂದ ಆದಾಯದಲ್ಲಿ ಸಂಸಾರ ಸಾಗಿಸುತ್ತಾ ಬಂದ ಪ್ರಶಾಂತ ಶೇಟ್ ಅವರು ಕರೋನಾ ಸಂದರ್ಭದಲ್ಲಿ ತುಂಬಾ ಆರ್ಥಿಕ...

ಶಿರಸಿ: ಹಿಂದುಗಳ ಧಾರ್ಮಿಕ ಮತ್ತು ಸಾಂಸ್ಕೃತಿ ಬದುಕಿನಲ್ಲಿ ಪೂಜ್ಯ ಭಾವನೆ ಹಾಗೂ ಔಷಧೀಯ ಗುಣವನ್ನು ಹೊಂದಿರುವ ಅಡಿಕೆಯನ್ನು ಡ್ರಗ್ಸ್ ಪಟ್ಟಿಗೆ ಸೇರಿಸಿ , ಅಡಿಕೆ ಬೆಳೆಗಾರರಿಗೆ ಅಪಮಾನ...

error: