March 19, 2025

Bhavana Tv

Its Your Channel

ಹೊನ್ನಾವರ ತಾಲೂಕಿನ ಗುಣವಂತೆಯ ಶ್ರೀ ಶಂಭುಲಿAಗೇಶ್ವರನ ಸಮ್ಮುಖದಲ್ಲಿ ಶಿವರಾತ್ರಿಯ ಪ್ರಯುಕ್ತ ಸ್ವರ ಸಂಸ್ಕಾರ ಗುಣವಂತೆಯ ಆಶ್ರಯದಲ್ಲಿ ಹಿರಿಯ ಕಿರಿಯ ಕಲಾವಿದರಿಂದ 20 ನೇಯ ನಾದಾರಾಧನೆ ಮತ್ತು ಸಾಧಕರಿಗೆ...

ಹೊನ್ನಾವರ :- ಯಕ್ಷಲೋಕ (ರಿ.) ಹಳದೀಪುರ ಮತ್ತು ಸ್ಫೂರ್ತಿರಂಗ ಹೊನ್ನಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಕರ್ಣ ಪರ್ವದಲ್ಲಿಯ‘ಶಲ್ಯ ನಿರ್ಗಮನ’ ಫೆಭ್ರುವರಿ ತಿಂಗಳ ತಾಳಮದ್ದಳೆ ಯಶಸ್ವಿಯಾಗಿ ನಡೆಯಿತು.ಹಿಮ್ಮೇಳದಲ್ಲಿ ಗೋಪಾಲಕೃಷ್ಣ...

ಭಟ್ಕಳ : ಭಟ್ಕಳ ತಾಲುಕಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಸಾಹಿತ್ಯ ಸಮ್ಮೇಳನ¸ದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶಾಸಕ ಸುನೀ¯ ನಾಯ್ಕ ಬಿಡುಗಡೆ ಗೊಳಿಸಿದರು....

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ: ಮೂರುವರ್ಷಕ್ಕೋಮ್ಮೆ ನಡೆಯುವ ಪ್ರಸಿದ್ದ ಗ್ರಾಮದೇವಿ ಜಾತ್ರೆ ಫೆ.22 ರಿಂದ ಮಾ.2 ರವರೆಗೆ ನಡೆಯಲಿದೆ. ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಎಲ್ಲರೀತಿಯ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ...

ಭಟ್ಕಳ: ರಂಜನ್ ಇಂಡೇನ ಎಜೆನ್ಸಿ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಹಮ್ಮಿಕೊಂಡಿದ್ದ 13ನೇ ವರ್ಷದ ಪಾದಯಾತ್ರೆ ಯಶಸ್ವಿಯಾಗಿ ನೆರವೇರಿತು. ಕಳೆದ 12 ವರ್ಷಗಳಿಂದ ಪಾದಯಾತ್ರೆಯನ್ನು...

ಭಟ್ಕಳ ಪಟ್ಟಣದ ಪುರಸಭೆ ವ್ಯಾಪ್ತಿಯ ಹೊಂಡದಕೇರಿಯ ಶ್ರೀ ವೀರವಿಠಲ ದೇವಸ್ಥಾನದ ಬಳಿ ದನದ ತಾಜ್ಯವನ್ನು ಎಸೆದು ಅಶಾಂತಿ ಸೃಷ್ಟಿಸಲು ಯತ್ನ ನಡೆಸಲಾಗುತ್ತದೆ. ಕೂಡಲೆ ತಪ್ಪಿತಸ್ಥರನ್ನು ವಿರುದ್ದ ಸೂಕ್ತ...

ಕಿಕ್ಕೇರಿ :- ಇತಿಹಾಸ ಪ್ರಸಿದ್ದ ಹುಣಸೇಶ್ವರ ದೇವಾಲಯದ 15ನೇ ವರ್ಷದ ಶಿವರಾತ್ರಿ ಮಹೋತ್ಸವನ್ನು ಆಯೋಜನೆ.ಭರತನಾಟ್ಯ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಗ್ರಹಾರ ಚಾಚಹಳ್ಳಿ ಗ್ರಾಮಸ್ಥರು ಕೃಷ್ಣರಾಜಪೇಟೆ ತಾಲ್ಲೂಕಿನ ಆಗ್ರಹಾರ...

ಕಾರ್ಕಳ:-ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನ ಹಿರಿಯಂಗಡಿ, ವರ್ಷಂಪ್ರತಿ ನಡೆಯುವ ಮಹಾಶಿವರಾತ್ರಿ ಹದಿನಾಲ್ಕನೇ ವಾರ್ಷಿಕ ಜಾತ್ರೋತ್ಸವ ದಿನಾಂಕ 15/02/2023 ಬುಧವಾರ ದಿಂದ 18/02/2023 ನೇ ಶನಿವಾರ ತನಕ ಶ್ರೀ...

ಬಾಗಲಕೋಟೆ:- ಶಿವರಾತ್ರಿ ಪ್ರಯುಕ್ತ ಹಟಗಾರ್ ಸಮಾಜದ ಶ್ರೀ ಪಾರ್ವತಿ ಪರಮೇಶ್ವರ ದೇವಸ್ಥಾನದಲ್ಲಿ ಪರಮೇಶ್ವರ ಮೂರ್ತಿಗೆ ವಿಶೇಷ ಅಲಂಕಾರ ಹಾಗೂ ಅಭಿಷೇಕ ಮಾಡಲಾಯಿತುಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಶಿವನ...

ಭಟ್ಕಳ: ಕರ್ಣಾಟಕ ಬ್ಯಾಂಕ್‌ನ ಭಟ್ಕಳ ಶಾಖೆಯಲ್ಲಿ ಸಂಸ್ಥಾಪನಾ ಶತಮಾನೋತ್ಸವ ವರ್ಷಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬ್ಯಾಂಕಿನ ಗ್ರಾಹಕರು, ಕೆನರಾ ಬ್ಯಾಂಕ್ ನಿವೃತ್ತ ಎ.ಜಿ.ಎಂ., ಶ್ರೀ...

error: